944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ಸೀಮಾತೀತ ಸಾಹಿತ್ಯ ಪರ್ಬ ನೊಂದಣಿ ಶುಲ್ಕದ ಹಣ ಹಿಂತಿರುಗಿಸುವ ಬಗ್ಗೆ

ಸೀಮಾತೀತ ಸಾಹಿತ್ಯ ಪರ್ಬ ನೊಂದಣಿ ಶುಲ್ಕದ ಹಣ ಹಿಂತಿರುಗಿಸುವ ಬಗ್ಗೆ

September 25, 2020   0 Comments

ಸೀಮಾತೀತ ಸಾಹಿತ್ಯ ಪರ್ಬ 3 ದಿನಗಳ ಕಾರ್ಯಕ್ರಮದ ನೊಂದಣಿ ಶುಲ್ಕವನ್ನು ಪಾವತಿಸಿದ್ದವರಲ್ಲಿ 112ಜನ ಸಂಶೋಧಕರು/ ಅಧ್ಯಾಪಕರುಗಳ ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿದ್ದು ಅಕಾಡೆಮಿಗೆ ಪಾವತಿಸಿದ್ದ ನೊಂದಣಿ ಶುಲ್ಕ ಒಟ್ಟು ರೂ.1,09,700/-(ಒಂದು ಲಕ್ಷದ ಒಂಬತ್ತು ಸಾವಿರದ ಏಳುನೂರು ರೂಪಾಯಿ ಮಾತ್ರ)ಗಳನ್ನು ಸಂಬಂಧಿತರಿಗೆ ಪ್ರತ್ಯೇಕವಾಗಿ ಈ ಕೆಳಕಂಡಂತೆ ಆರ್.ಟಿ.ಜಿ.ಎಸ್. ಮೂಲಕ ಮರುಪಾವತಿಲಾಗಿರುತ್ತದೆ.

ನೊಂದಣಿ ಶುಲ್ಕವನ್ನು ಪಾವತಿಸಿದ್ದು, ಹಣ ಹಿಂತಿರುಗಿಸಲಾಗಿರುವ ಈ ಕೆಳಗಿನ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಸಂಶೋಧಕರು/ಅಧ್ಯಾಪಕರುಗಳ ಬ್ಯಾಂಕ್ ಖಾತೆ, ಹಣ ಪಾವತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಗೊಂದಲಗಳಿದ್ದು ಕೂಡಲೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೂರವಾಣಿ ಸಂಖ್ಯೆ-080/29601730 ಮತ್ತು 9740577234 ಮಾಹಿತಿ ಸಲ್ಲಿಸಲು ಕೊರಿದೆ. ಮಾಹಿತಿ ಬಂದ ನಂತರ ನೊಂದಣಿ ಶುಲ್ಕದ ಹಣವನ್ನು ಹಿಂತಿರುಗಿಸಲಾಗುತ್ತದೆ.

ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಹೆಚ್ಚಿನ ವಿವರ