944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

೫೦% ರಿಯಾಯಿತಿ ದರದಲ್ಲಿ ಮಾರಾಟವಾಗುವ ಅಕಾಡೆಮಿಯ ಎಲ್ಲಾ ಪುಸ್ತಕಗಳ ಪಟ್ಟಿ ಮತ್ತು ವಿವರ

೫೦% ರಿಯಾಯಿತಿ ದರದಲ್ಲಿ ಮಾರಾಟವಾಗುವ ಅಕಾಡೆಮಿಯ ಎಲ್ಲಾ ಪುಸ್ತಕಗಳ ಪಟ್ಟಿ ಮತ್ತು ವಿವರ

November 2, 2020   0 Comments

ಅಕಾಡೆಮಿಯ ಎಲ್ಲಾ ಪ್ರಕಟಣೆಗಳು ನವೆಂಬರ್ 2020ರ ಮಾಹೆಯಲ್ಲಿ ಶೇ.50% ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಪ್ರಸ್ತುತ ಕೋವಿಡ್-19 ಹಿನ್ನೆಲೆಯಲ್ಲಿ ಕಚೇರಿಗೆ ಬರಲು ಸಾಧ್ಯವಿಲ್ಲದವರು ತಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿ ದೂರವಾಣಿ/ಇ-ಮೇಲ್ ಮೂಲಕ ತಿಳಿಸಿದಲ್ಲಿ ಕೊರಿಯರ್ ವೆಚ್ಚವನ್ನೂ ಸೇರಿದಂತೆ ಪುಸ್ತಕಗಳಿಗೆ ತಗಲುವ ಮೊತ್ತವನ್ನು ತಿಳಿಸಲಾಗುವುದು. ಸದರಿ ಮೊತ್ತವನ್ನು ಅಕಾಡೆಮಿಯ ಖಾತೆಗೆ ಜಮಾ ಮಾಡಿದಲ್ಲಿ ತಕ್ಷಣ ಕೊರಿಯರ್ ಮೂಲಕ ಪುಸ್ತಕಗಳನ್ನು ತಮಗೆ ಕಳುಹಿಸಿಕೊಡಲಾಗುವುದು. ಪುಸ್ತಕಗಳ ಪಟ್ಟಿ ಅಕಾಡೆಮಿಯ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.
ಅಕಾಡೆಮಿಯ ದೂರವಾಣಿ ಮತ್ತು ಇ-ಮೇಲ್ ವಿಳಾಸ

ದೂ: 080-22211730 / 22106460

E-mail:sahithya.academy@gmail.com

WEBSITEwww.karnatakasahithyaacademy.org

ಪುಸ್ತಕಗಳ ಪಟ್ಟಿ ಮತ್ತು ವಿವರಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ :  ಪುಸ್ತಕಗಳ ಪಟ್ಟಿ