ಜನಪದ ಕಾವ್ಯ ಸಪ್ತಾಹ : ಕನ್ನಡ ಜನಪದ ಕಾವ್ಯಗಳ ಗಾಯನ ಮತ್ತು ಉಪನ್ಯಾಸ
ಜನಪದ ಕಾವ್ಯ ಸಪ್ತಾಹ : ಕನ್ನಡ ಜನಪದ ಕಾವ್ಯಗಳ ಗಾಯನ ಮತ್ತು ಉಪನ್ಯಾಸ
ಜನಪದಕಾವ್ಯಸಪ್ತಾಹ
ದಿ.01.01.2021 ರಿಂದ ದಿ.07.01.2021 ರ ವರಗೆ ಪ್ರತಿದಿನ ಸಂಜೆ 4.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಫೇಸ್ ಬುಕ್ ನಲ್ಲಿ “ ಜನಪದ ಕಾವ್ಯ ಸಪ್ತಾಹ ” ಮಾಲೆಯಡಿ ಕನ್ನಡ ಜನಪದ ಕಾವ್ಯಗಳ ಗಾಯನ ಮತ್ತು ಉಪನ್ಯಾಸಗಳ ನೇರಪ್ರಸಾರ ನಡೆಯಲಿದೆ.