ದತ್ತಿನಿಧಿ

ದತ್ತಿನಿಧಿ

  1. ಅಮೆರಿಕಾ ಕನ್ನಡಿಗರ ದತ್ತಿನಿಧಿ
  2. ಪಿ. ಶ್ರೀನಿವಾಸರಾವ್ ಸ್ಮಾರಕ ಬಹುಮಾನ
  3. ಮಧುರಚೆನ್ನ ದತ್ತಿನಿಧಿ ಬಹುಮಾನ
  4. ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ
  5. ಚಿ. ಶ್ರೀನಿವಾಸರಾಜು ದತ್ತಿನಿಧಿ
  6. ಚದುರಂಗ ದತ್ತಿನಿಧಿ
  7. ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ

ಸೂಚನೆ: ಈ ಮೇಲ್ಕಂಡ 4 ದತ್ತಿನಿಧಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ó ಮೈಸೂರು, ಜೆಸಿ ರಸ್ತೆ ಶಾಖೆ, ಬೆಂಗಳೂರು – 560 002ಯಲ್ಲಿ ನಿಶ್ಚಿತ ಠೇವಣಿಯಲ್ಲಿ ಇಡಲಾಗಿದೆ.

2018 ನೇ ಸಾಲಿನ ಅಕಾಡೆಮಿಯ 9 ದತ್ತಿನಿಧಿ ಪುರಸ್ಕೃತರು

2014ನೇ ವರ್ಷದ ಅಕಾಡೆಮಿಯ 6 ದತ್ತಿನಿಧಿ ಬಹುಮಾನ ಪಡೆದವರು
ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾದಂಬರಿ(ಚದುರಂಗ ದತ್ತಿನಿಧಿ ಬಹುಮಾನ) ಉರಿವ ಜಲ ವೈ.ಎಸ್. ಹರಗಿ
2) ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) ಬಿಳಿ ಸಾಹೇಬನ ಭಾರತ
ಜಿಮ್ ಕಾರ್ಬೆಟ್ ಜೀವನಗಾಥೆ
ಎನ್. ಜಗದೀಶ್ ಕೊಪ್ಪ
3) ಸಾಹಿತ್ಯ ವಿಮರ್ಶೆ(ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ) ಮಹಿಳೆ ಚರಿತ್ರೆ-ಪುರಾಣ ರಾಮಲಿಂಗಪ್ಪ ಟಿ.ಬೇಗೂರು
4) ಅನುವಾದ-1 (ಸೃಜನಶೀಲ)(ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ) ಸಮಕಾಲೀನ ಭಾರತೀಯ ಸಣ್ಣಕಥೆಗಳು (ಮೂಲ: ಕಾಂಟೆಪರರಿ ಇಂಡಿಯನ್ ಶಾರ್ಟ್ ಸ್ಟೋರೀಸ್) ಬಸು ಬೇವಿನಗಿಡದ
5) ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿನಿಧಿ ಬಹುಮಾನ) ಕೇಪಿನ ಡಬ್ಬಿ ಪದ್ಮನಾಭ ಭಟ್, ಶೇವ್ಕಾರ
6) ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ) History Of Dalit Movement Dr. H.S.M.Prakash(ಮೂಲ: ದಲಿತ ಚಳುವಳಿಯ ಇತಿಹಾಸ)

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

2013ನೇ ವರ್ಷದ ಅಕಾಡೆಮಿಯ 6 ದತ್ತಿನಿಧಿ ಬಹುಮಾನ ಪಡೆದವರು
ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾದಂಬರಿ(ಚದುರಂಗ ದತ್ತಿನಿಧಿ ಬಹುಮಾನ) ಅನಾವರಣ ಡಾ. ಸಿ.ಆರ್. ಪಾರ್ಥಸಾರಥಿ
2) ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ) ನೆಲದೊಡಲ ಚಿಗುರು ನಾಡೋಜ ಡಾ. ಎಲ್. ನಾರಾಯಣರೆಡ್ಡಿ ಅವರ ಬದುಕು, ಚಿಂತನೆ- ಎನ್.ಎಲ್. ಆನಂದ್/ಗುಂಡಪ್ಪ ದೇವಿಕೇರಿ
3) ಸಾಹಿತ್ಯ ವಿಮರ್ಶೆ(ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ) ಸಾಹಿತ್ಯ ಸಿಂಚನ ಡಾ. ಬಸವರಾಜ ಸಬರದ
4) ಅನುವಾದ-1 (ಸೃಜನಶೀಲ)(ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ) ಕುರಿಂಜಿ ಜೇನು ಡಾ. ಅಶೋಕ್ ಕುಮಾರ್(ಮೂಲ : ತಮಿಳು ಕಾದಂಬರಿ- ಲೇ: ರಾಜಮ್ ಕೃಷ್ಣನ್)
5) ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿನಿಧಿ ಬಹುಮಾನ) ಅಮೃತಕ್ಕೆ ಹಾರಿದ ಗರುಡ ಪ್ರೊ. ರಮೇಶ ಮ. ಕಲ್ಲನಗೌಡರ
6) ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ) HUNT BANGLE CHAMELEON TR: DEEPA GANESH (ಮೂಲ: ಅನಂತಮೂರ್ತಿ ಆಯ್ದ ಕಥೆಗಳು)

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

2011ನೇ ವರ್ಷದ ಅಕಾಡೆಮಿಯ 4 ದತ್ತಿನಿಧಿ ಬಹುಮಾನ ಪಡೆದವರು
ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಗಳ ಬಹುಮಾನದ ವಿವರ ಕೆಳಕಂಡಂತಿದೆ.
2011ನೇ ವರ್ಷದ ಅಕಾಡೆಮಿಯ 4 ದತ್ತಿನಿಧಿ ಬಹುಮಾನ ಪಡೆದವರು

4)ಕನ್ನಡದಿಂದ ಇಂಗ್ಲಿಷಿಗೆ ಅನುವಾದ : ‘RE-COGNITION’ಕೆ. ರಾಘವೇಂದ್ರರಾವ್(ಅಮೆರಿಕನ್ನಡ ದತ್ತಿನಿಧಿ ಬಹುಮಾನ)

1) ಜೀವನ ಚರಿತ್ರೆ/ಆತ್ಮಕಥೆ : `ಆಡು ಕಾಯೋ ಹುಡುಗನ ದಿನಚರಿ’ ಟಿ.ಎಸ್. ಗೊರವರ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ)
2) ಸಾಹಿತ್ಯ ವಿಮರ್ಶೆ : `ಅಭಿವ್ಯಕ್ತಿ ಮತ್ತು ಅರ್ಥವಿನ್ಯಾಸ’ ಡಾ. ಗುರುಪಾದ ಮರಿಗುದ್ದಿ (ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ)
3) ಲೇಖಕರ ಮೊದಲ ಸ್ವತಂತ್ರ ಕೃತಿ : `ಜೋಡಾಟ ‘ ಡಾ. ನಾಗವೇಣಿ ಮಂಚಿ (ಮಧುರಚೆನ್ನ ದತ್ತಿನಿಧಿ ಬಹುಮಾನ)