ಫೋಟೋ

ಹದಿಹರೆಯಕ್ಕೆ ಸಾಹಿತ್ಯ ಸುಧೆ: ದಿನಾಂಕ:28.02.2021ರಂದು ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಧಾರವಾಡ

ಹದಿಹರೆಯಕ್ಕೆ ಸಾಹಿತ್ಯ ಸುಧೆ ಶೀರ್ಷಿಕೆಯಡಿ ದಿನಾಂಕ:28.02.2021 ರಂದು ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ ಹಾಗು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದ ಭಾವಚಿತ್ರಗಳು

ಹದಿಹರೆಯಕ್ಕೆ ಸಾಹಿತ್ಯ ಸುಧೆ: ಉಪನ್ಯಾಸ ಕಾರ್ಯಕ್ರಮ ಹುಬ್ಬಳ್ಳಿ

ಹದಿಹರೆಯಕ್ಕೆ ಸಾಹಿತ್ಯ ಸುಧೆ ಶೀರ್ಷಿಕೆಯಡಿ ದಿನಾಂಕ:01.02.2021 ರಂದು ಎಸ್.ಜೆ.ಎಂ.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಹುಬ್ಬಳ್ಳಿ ಇಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಭಾವಚಿತ್ರಗಳು.

ಹದಿಹರೆಯಕ್ಕೆ ಸಾಹಿತ್ಯ ಸುಧೆ: ದಿನಾಂಕ:01.02.2021 ರಂದು ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಧಾರವಾಡ

ಹದಿಹರೆಯಕ್ಕೆ ಸಾಹಿತ್ಯ ಸುಧೆ ಶೀರ್ಷಿಕೆಯಡಿ ದಿನಾಂಕ:01.02.2021 ರಂದು ಸೃಷ್ಠಿ ಪಿ.ಯು. ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದ ಭಾವಚಿತ್ರಗಳು

ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ ರಾಷ್ಟ್ರೀಯ ವಿಚಾರಸಂಕಿರಣ

ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವದ ಸ್ಮರಣಾರ್ಥ ದಿನಾಂಕ:12.03.2021 ಮತ್ತು ದಿನಾಂಕ:13.03.2021 ರಂದು ಜೈನ್ ಡೀಮ್ಡ್ ಟು ಯೂನಿವರ್ಸಿಟಿ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ ನಡೆದ ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ ರಾಷ್ಟ್ರೀಯ ವಿಚಾರಸಂಕಿರಣದ ಭಾವಚಿತ್ರಗಳು.

ಡಾ.ಆರ್.ಸಿ. ಹೀರೆಮಠರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ವಿಚಾರಸಂಕಿರಣ

ಡಾ.ಆರ್.ಸಿ. ಹೀರೆಮಠರ ಜನ್ಮಶತಮಾನೋತ್ಸವದ ಅಂಗವಾಗಿ ದಿನಾಂಕ:01.03.2021 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಧಾರವಾಡ ಇಲ್ಲಿ ನಡೆದ ಡಾ.ಆರ್.ಸಿ. ಹೀರೆಮಠರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ವಿಚಾರಸಂಕಿರಣದ ಭಾವಚಿತ್ರಗಳು

ರಾಜ್ಯಮಟ್ಟದ 3 ದಿನಗಳ ವಿಜ್ಞಾನ ಸಾಹಿತ್ಯ ಕಮ್ಮಟ

ದಿ.19.02.2021 ರಿಂದ ದಿ.21.02.2021ರ ವರಗೆ ಪಿಳಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಿಳಿಕುಳ, ಮಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ 3 ದಿನಗಳ ವಿಜ್ಞಾನ ಸಾಹಿತ್ಯ ಕಮ್ಮಟದ ಭಾವಚಿತ್ರಗಳು

ರಾಜ್ಯಮಟ್ಟದ 3 ದಿನಗಳ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟ

ದಿ.22.01.2021 ರಿಂದ ದಿ.24.01.2021ರ ವರಗೆ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ, ಬೆಳವಾಡಿ, ಶ್ರೀರಂಗಪಟ್ಟಣ ತಾ., ಮಂಡ್ಯ ಜಿಲ್ಲೆ, ಇಲ್ಲಿ ನಡೆದ ರಾಜ್ಯಮಟ್ಟದ 3 ದಿನಗಳ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟದ ಭಾವಚಿತ್ರಗಳು

ಕುವೆಂಪು ಸಾಹಿತ್ಯ:ಪರಿಸರಯಾನ ಕಮ್ಮಟ

ವಿಶ್ವಮಾನವ ದಿನಾಚರಣೆ ಅಂಗವಾಗಿ ದಿ.27.12.2020 ರಿಂದ ದಿ.29.12.2020ರ ವರಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ).ಕುಪ್ಪಳಿ.ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇಲ್ಲಿ ನಡೆದ ಕುವೆಂಪು ಸಾಹಿತ್ಯ:ಪರಿಸರಯಾನ ಕಮ್ಮಟದ ಭಾವಚಿತ್ರಗಳು.

ರಾಜ್ಯ ಮಟ್ಟದ ಮೂರು ದಿನಗಳ ಕಥಾ ಕಮ್ಮಟ

ದಿ.18.12.2020 ರಿಂದ ದಿ.20.012.2020ರ ವರಗೆ ವಿದ್ಯಾನೀಕೇತನ,ಮೂರೂರು,ಕುಮಟಾ ತಾ ಉತ್ತರ ಕನ್ನಡ ಜಿಲ್ಲೆ, ಇಲ್ಲಿ ನಡೆದ ರಾಜ್ಯ ಮಟ್ಟದ ಮೂರು ದಿನಗಳ ಕಥಾ ಕಮ್ಮಟದ ಭಾವಚಿತ್ರಗಳು.

ವಚನ ಸಾಹಿತ್ಯ ಮತ್ತು ಭಾರತೀಯ ಪರಂಪರೆ ರಾಜ್ಯ ಮಟ್ಟದ ವಿಚಾರಸಂಕಿರಣ
ಪ್ರಾಗಿತಿಹಾಸ ಮತ್ತು ಸಾಹಿತ್ಯ ರಾಜ್ಯ ಮಟ್ಟದ ಕಮ್ಮಟ

ದಿ.18.02.2020 ರಿಂದ ದಿ.20.02.2020ರ ವರಗೆ ಸನ್ನತಿ ಗ್ರಾಮ, ಚಿತ್ತಾಪುರ ತಾII, ಕಲಬುರಗಿ ಜಿಲ್ಲೆಯಲ್ಲಿ ನಡೆದ ಪ್ರಾಗಿತಿಹಾಸ ಮತ್ತು ಸಾಹಿತ್ಯ ರಾಜ್ಯ ಮಟ್ಟದ ಕಮ್ಮಟದ ಭಾವಚಿತ್ರಗಳು

ಎಂ. ಗೋಪಾಲಕೃಷ್ಣ ಅಡಿಗರ ಕಾವ್ಯ : ಅನುಸಂಧಾನ ರಾಷ್ಟ್ರೀಯ ವಿಚಾರಸಂಕಿರಣ

ದಿ.12.02.2020ರಂದು ಸ್ನಾತಕೋತ್ತರ ಸಭಾಂಗಣ, ಮಹಿಳಾ ಕಲಾ ಕಾಲೇಜು,ಮೈಸೂರು ಇಲ್ಲಿ ನಡೆದ ಎಂ. ಗೋಪಾಲಕೃಷ್ಣ ಅಡಿಗರ ಕಾವ್ಯ : ಅನುಸಂಧಾನ ರಾಷ್ಟ್ರೀಯ ವಿಚಾರಸಂಕಿರಣದ ಭಾವಚಿತ್ರಗಳು

ಎಂ.ಗೋಪಾಲಕೃಷ್ಣ ಅಡಿಗರ ಸಾಹಿತ್ಯ:ಸಂಸ್ಕೃತಿ ಚಿಂತನೆ ವಿಚಾರಸಂಕಿರಣ

ದಿ.30.01.2020ರಂದು ಜೆ.ಎಸ್.ಎಸ್.ಬನಶಂಕರಿ ಕಲಾ,ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ,ವಿದ್ಯಾಗಿರಿ,ಧಾರವಾಡ.
ಎಂ.ಗೋಪಾಲಕೃಷ್ಣ ಅಡಿಗರ ಸಾಹಿತ್ಯ:ಸಂಸ್ಕೃತಿ ಚಿಂತನೆ ವಿಚಾರಸಂಕಿರಣದ ಭಾವಚಿತ್ರಗಳು

ದಲಿತ ಕಲ್ಯಾಣ:ಸವಾಲು ಮತ್ತು ಅವಕಾಶಗಳು ಕಮ್ಮಟ

ದಿನಾಂಕ.09.01.2020 ರಿಂದ ದಿನಾಂಕ.13.01.2020ರ ವರಗೆ ಕಾವೇರಿ ಸಭಾಂಗಣ,ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿ,ಮೈಸೂರು ಇಲ್ಲಿ ನಡೆದ ದಲಿತ ಕಲ್ಯಾಣ:ಸವಾಲು ಮತ್ತು ಅವಕಾಶಗಳು ಕಮ್ಮಟದ ಭಾವಚಿತ್ರಗಳು

ಗೋಪಾಲಕೃಷ್ಣ ಅಡಿಗರ ಸಾಹಿತ್ಯ : ವರ್ತಮಾನದ ಮುಖಾಮುಖಿ ವಿಚಾರಸಂಕಿರಣ
ಹಳಗನ್ನಡ ಕಾವ್ಯ : ರಸಾಭಿವ್ಯಕ್ತಿ ಕಮ್ಮಟ

ದಿನಾಂಕ:26.12.2019 ರಿಂದ ದಿನಾಂಕ:30.12.2019ರ ವರಗೆ  ಶ್ರೀ ಶಿವಕುಮಾರ ಕಲಾಸಂಘ, ಸಾಣೆಹಳ್ಳಿ,ಹೊಸದುರ್ಗ ತಾ,ಚಿತ್ರದುರ್ಗ ಜಿಲ್ಲೆ ಇಲ್ಲಿ  ನಡೆದ ಹಳಗನ್ನಡ ಕಾವ್ಯ : ರಸಾಭಿವ್ಯಕ್ತಿ ಕಮ್ಮಟದ ಭಾವಚಿತ್ರಗಳು

ಹದಿಹರೆಯಕ್ಕೆ ಸಾಹಿತ್ಯ ಸುಧೆ ಕಾರ್ಯಕ್ರಮ ಉದ್ಘಾಟನೆ ಮತ್ತು 37 ಪುಸ್ತಕಗಳ ಲೋಕಾರ್ಪಣೆ ಸಮಾರಂಭ

ದಿನಾಂಕ:18.12.2019 ರಂದು ನಯನ ಸಭಾಂಗಣ,ಕನ್ನಡ ಭವನ, ಬೆಂಗಳೂರು ಇಲ್ಲಿ ನಡೆದ ಹದಿಹರೆಯಕ್ಕೆ ಸಾಹಿತ್ಯ ಸುಧೆ ಕಾರ್ಯಕ್ರಮ ಉದ್ಘಾಟನೆ  ಮತ್ತು 37 ಪುಸ್ತಕಗಳ ಲೋಕಾರ್ಪಣೆ ಸಮಾರಂಭದ ಭಾವಚಿತ್ರಗಳು

ಕೆ.ಬಿ.ಸಿದ್ದಯ್ಯ : ಬದುಕು-ಸಾಹಿತ್ಯ-ಚಳುವಳಿ ವಿಚಾರ ಸಂಕಿರಣ
ದಿನಾಂಕ:21.11.2019ರಂದು ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣ, ವಿ.ವಿ. ಆವರಣ, ತುಮಕೂರು ಇಲ್ಲಿ ನಡೆದ ಕೆ.ಬಿ.ಸಿದ್ದಯ್ಯ : ಬದುಕು-ಸಾಹಿತ್ಯ-ಚಳುವಳಿ ವಿಚಾರ ಸಂಕಿರಣದ ಭಾವಚಿತ್ರಗಳು

2018ರ ಪ್ರಶಸ್ತಿ ಪ್ರದಾನ ಸಮಾರಂಭ
ದಿನಾಂಕ:09.03.2019 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2018ರ ಗೌರವ ಪ್ರಶಸ್ತಿ, 2018ರ ಸಾಹಿತ್ಯಶ್ರೀ ಪ್ರಶಸ್ತಿ, 2018ರ ಮಾಧ್ಯಮ ಸಾಹಿತ್ಯ ಪುರಸ್ಕಾರ ಮತ್ತು 2017ರ ಪುಸ್ತಕ ಬಹುಮಾನ ಪ್ರಶಸ್ತಿ ಪ್ರಧಾನ ಸಮಾರಂಭದ ಭಾವಚಿತ್ರಗಳು

ಕಾವ್ಯ ಕಮ್ಮಟ ಕಾರ್ಯಕ್ರಮ (ರಾಮನಗರ)
ದಿನಾಂಕ: 21 ಜನವರಿ 2019 ರಿಂದ 25 ಜನವರಿ 2019ರ ವರೆಗೆ ರಾಮನಗರದಲ್ಲಿ ನಡೆದ ಐದು ದಿನಗಳ ಕಾವ್ಯ ಕಮ್ಮಟ ಕಾರ್ಯಕ್ರಮ. ಡಾ. ಅರವಿಂದ ಮಾಲಗತ್ತಿಯವರೊಂದಿಗೆ, ಎಚ್.ಎಸ್.ವೆಂಕಟೇಶಮೂರ್ತಿ, ಕೆ.ವೈ.ನಾರಾಯಣ ಸ್ವಾಮಿ, ಡಾ. ಸಿ.ಬಸವಲಿಂಗಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ವಾಣಿ ಜನ್ಮಶತಮಾನೋತ್ಸವ
ದಿನಾಂಕ:24.12.2018 ರಂದು ಬೆಳಗಾವಿಯ ಕುವೆಂಪು ಸಭಾಂಗಣ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ವಾಣಿ ಜನ್ಮಶತಮಾನೋತ್ಸವ ಕಾರ್ಯಕ್ರಮ ಡಾ.ಅರವಿಂದ ಮಾಲಗತ್ತಿಯವರೊಂದಿಗೆ, ಪ್ರೊ. ಶಿವಾನಂದ ಬಿ. ಹೊಸಮನಿ, ಶ್ರೀಮತಿ ವೈದೇಹಿ, ಶ್ರೀ ಸಿದ್ದು ಪಿ. ಅಲಗೂರು ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಡಾ. ಬಾಬು ಜಗಜೀವನರಾಮ್ ಚಿಂತನ ಮಾರ್ಗ
ದಿನಾಂಕ:21.12.2018 ರಂದು ಚಿತ್ರದುರ್ಗದ ತ.ರಾ.ಸು. ರಂಗಮಂದಿರದಲ್ಲಿ ನಡೆದ ಡಾ. ಬಾಬು ಜಗಜೀವನರಾಮ್ ಚಿಂತನ ಮಾರ್ಗ ವಿಚಾರ ಸಂಕಿರಣ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ. ಎಂ.ಎಸ್. ಸುಭಾಷ್, ಪ್ರೊ. ಎ.ಕೆ.ಹಂಪಣ್ಣ, ಡಾ.ಮೈಲಹಳ್ಳಿ ರೇವಣ್ಣ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು ವಿಚಾರ ಸಂಕಿರಣ
ದಿನಾಂಕ 16 ಅಕ್ಟೋಬರ್ 2018 ರಂದು ಕಲಬುರಗಿಯ, ಹರಿಹರ ಸಭಾಂಗಣ, ಕನ್ನಡ ಅಧ್ಯಯನ ಸಂಸ್ಥೆ ಇಲ್ಲಿ ನಡೆದ ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಡಾ.ಅರವಿಂದ ಮಾಲಗತ್ತಿಯವರೊಂದಿಗೆ ಪ್ರೊ.ರಹಮತ್ ತರೀಕೆರೆ, ಪ್ರೊ.ಹೆಚ್.ಟಿ.ಪೋತೆ, ಪ್ರೊ.ಎಸ್.ಆರ್.ನಿರಂಜನ್ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಕನ್ನಡ ಗಜಲ್ ರಚನಾ ಕಮ್ಮಟ
ದಿನಾಂಕ:11 ಮತ್ತು 12 ಅಕ್ಟೋಬರ್ 2018 ರಂದು ರಾಯಚೂರು ಜಿಲ್ಲೆಯ ವಿದ್ಯಾವಾಹಿನಿ ವಸತಿ ಶಾಲೆ, ಸಿರಿವಾರ ಇಲ್ಲಿ ನಡೆದ ಕನ್ನಡ ಗಜಲ್ ರಚನಾ ಕಮ್ಮಟ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ.ಬಸವರಾಜ ಸಬರದ, ಶ್ರೀ ಚಿದಾನಂದ ಸಾಲಿ, ಶ್ರೀಮತಿ ವಿಜಯಲಕ್ಷ್ಮಿ ಬಸವರಾಜ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ದೇಜಗೌ ಜನ್ಮಶತಮಾನೋತ್ಸವ ಮೈಸೂರು
ದಿನಾಂಕ:04.10.2018 ರಂದು ಮೈಸೂರಿನ ಮಾನಸಗಂಗೋತ್ರಿಯಲ್ಲಿ ನಡೆದ ದೇಜಗೌ ಜನ್ಮಶತಮಾನೋತ್ಸವ ಕಾರ್ಯಕ್ರಮ, ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಶ್ರೀ ಟಿ.ತಿಮ್ಮೇಗೌಡ, ಡಾ.ಕಮಲ ಹಂಪನಾ, ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ನುಡಿ ನಮನ ಕಾರ್ಯಕ್ರಮ
ದಿನಾಂಕ 01.10.2018 ರಂದು ನಯನ ಸಭಾಂಗಣದಲ್ಲಿ ನಡೆದ ಪ್ರೊ.ಸುಮತೀಂದ್ರ ನಾಡಿಗ, ಶ್ರೀ ಎಂ.ಎನ್.ವ್ಯಾಸರಾವ್ ಹಾಗೂ ಪ್ರೊ.ಶಿವರಾಮು ಕಾಡನಕುಪ್ಪೆರವರಿಗೆ ನುಡಿನಮನ ಕಾರ್ಯಕ್ರಮ ಡಾ.ಅರವಿಂದ ಮಾಲಗತ್ತಿ, ಶ್ರೀ ಶೂದ್ರ ಶ್ರೀನಿವಾಸ, ಶ್ರೀ ಎಚ್.ಡುಂಡಿರಾಜ್ ಮುಂತಾದವರು

ಕನ್ನಡದ ರಾಮಾಯಣಗಳು ವಿಚಾರ ಸಂಕಿರಣ
ದಿನಾಂಕ:25 ಮತ್ತು 26 ಸೆಪ್ಟೆಂಬರ್ 2018ರಂದು ಶಿವಮೊಗ್ಗ ಜಿಲ್ಲೆಯ ಒಡಂಬೈಲು ಪ್ರಕೃತಿ ತಾಣ, ಜೋಗ ಇಲ್ಲಿ ನಡೆದ ಕನ್ನಡದ ರಾಮಾಯಣಗಳು ವಿಚಾರ ಸಂಕಿರಣ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ. ಪ್ರಶಾಂತ್ ಜಿ. ನಾಯಕ್, ಡಾ.ಬೈರಮಂಗಲ ರಾಮೇಗೌಡ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರ ಸಂಕಿರಣ
ದಿನಾಂಕ: 29.08.2018 ರಂದು ಬೆಂಗಳೂರಿನ ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ನಡೆದ ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರ ಸಂಕಿರಣ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಶ್ರೀ ವಿಶ್ವೇಶ್ವರಭಟ್, ಡಾ. ಪ್ರಸನ್ನ ಕುಮಾರ್ ಸಾಮ್ಯುಯೆಲ್, ಬಿ.ಎಂ.ಹನೀಫ್, ಜಿ.ಎನ್.ಮೋಹನ್ ಹಾಗೂ ಹಿರಿಯ ಸಾಹಿತಿಗಳು

ಮಹಿಳೆ–ಸಾಹಿತ್ಯ ಮತ್ತು ಸಮಾಜ ಎರಡು ದಿನಗಳ ಕಮ್ಮಟ
ದಿನಾಂಕ 18 ಮತ್ತು 19 ಆಗಸ್ಟ್ 2018 ರಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಮಹಿಳೆ – ಸಾಹಿತ್ಯ ಮತ್ತು ಸಮಾಜ ಎರಡು ದಿನಗಳ ಕಮ್ಮಟ ಡಾ. ಅರವಿಂದ ಮಾಲಗತ್ತಿರವರೊಂದಿಗೆ ಪ್ರೊ.ಜೋಗನ್ ಶಂಕರ್, ಡಾ. ಬಸವರಾಜ ಕಲ್ಗುಡಿ , ಪ್ರೊ. ಹೆಚ್.ಎಸ್.ಭೋಜ್ಯಾನಾಯ್ಕ ಹಾಗೂ ಹಿರಿಯ ಸಾಹಿತಿಗಳು

ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆ ಸಮೂಹ ಸಂವಾದ
ದಿನಾಂಕ:23.07.2018 ರಂದು ನಡೆದ ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆ ಸಮೂಹ ಸಂವಾದ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ. ಬಸವರಾಜ ಕಲ್ಗುಡಿ, ಡಾ.ಎನ್.ಎಸ್.ತಾರಾನಾಥ್ ಮತ್ತು ಹಿರಿಯ ಸಾಹಿತಿಗಳು

ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧಮಾಲೆ ಸಮೂಹ ಮಂಥನ ಮತ್ತು ಸಂವಾದ
ದಿನಾಂಕ:19.07.2018 ರಂದು ನಡೆದ ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧಮಾಲೆ ಸಮೂಹ ಮಂಥನ ಮತ್ತು ಸಂವಾದ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ.ನಾ.ಡಿಸೋಜ, ಡಾ.ಕೆ.ಖಂಡೋಬಾ, ಡಾ.ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಡಾ. ರಂಗರಾಜ ವನದುರ್ಗ ಮತ್ತು ಹಿರಿಯ ಸಾಹಿತಿಗಳು

ಅಂಬೇಡ್ಕರ್ ಚಿಂತನೆಗಳ ಜಿಜ್ಞಾಸೆ ಎರಡು ದಿನಗಳ ಕಮ್ಮಟ ಕಲಬುರಗಿ
ದಿನಾಂಕ 27 ಮತ್ತು 28 ಜೂನ್ 2018 ರಂದು ಕಲಬುರಗಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳ ಜಿಜ್ಞಾಸೆ ಎರಡು ದಿನಗಳ ಕಮ್ಮಟ ಕಾರ್ಯಕ್ರಮ ಅಧ್ಯಕ್ಷತೆ ಡಾ. ಅರವಿಂದ ಮಾಲಗತ್ತಿರವರೊಂದಿಗೆ ಪ್ರೊ. ಎಸ್.ಆರ್. ನಿರಂಜನ್, ದಯಾನಂದ ಅಗಸರ್, ಡಾ. ಸದಾಶಿವ ಮಿರ್ಜಿ, ಪ್ರೊ.ಎಸ್.ಪಿ.ಮೇಲಕೇರಿ ಹಾಗೂ ಹಿರಿಯ ಸಾಹಿತಿಗಳು

ಪ್ರೊ. ಗಿರಡ್ಡಿ ಗೋವಿಂದರಾಜ ನುಡಿನಮನ
ದಿನಾಂಕ:21.05.2018 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಪ್ರೊ. ಗಿರಡ್ಡಿ ಗೋವಿಂದರಾಜ ನುಡಿನಮನ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಪ್ರೊ. ಚಂದ್ರಶೇಖರ ಪಾಟೀಲ ಡಾ. ಸಿ.ಎನ್.ರಾಮಚಂದ್ರನ್, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಹಾಗೂ ಶ್ರೀ ಎನ್.ಆರ್.ವಿಶುಕುಮಾರ್

ಮಿರ್ಜಿ ಅಣ್ಣಾರಾಯರ ಜನ್ಮಶತಮಾನೋತ್ಸವ

ಮಿರ್ಜಿ ಅಣ್ಣಾರಾಯರ ಜನ್ಮಶತಮಾನೋತ್ಸವ ದಿನಾಂಕ:12 ಏಪ್ರಿಲ್ 2018 ರಂದು ಬೆಳಗಾವಿಯಲ್ಲಿ ನಡೆದ ಮಿರ್ಜಿ ಅಣ್ಣಾರಾಯರ ಸಾಹಿತ್ಯದ ಸೃಷ್ಟಿ ಮತ್ತು ದೃಷ್ಟಿ ವಿಚಾರ ಸಂಕಿರಣ ಕಾರ್ಯಕ್ರಮ ಅಧ್ಯಕ್ಷತೆ ಡಾ. ಅರವಿಂದ ಮಾಲಗತ್ತಿ, ಇವರೊಂದಿಗೆ ಡಾ. ಹಂಪ ನಾಗರಾಜಯ್ಯ, ಶ್ರೀ ಜಿನದತ್ತ ದೇಸಾಯಿ ಹಾಗೂ ನಾಡಿನ ಸಾಹಿತಿಗಳು

ಡಾ. ಅಂಬೇಡ್ಕರ್ ಚಿಂತನೆ-ವರ್ತಮಾನದ ವ್ಯಾಖ್ಯಾನ ಎರಡು ದಿನಗಳ ಕಮ್ಮಟ ಮೈಸೂರು

ಎಲ್ಲರಿಗಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್” ದಿನಾಂಕ:27 ಮತ್ತು 28 ಫೆಬ್ರವರಿ 2018 ರಂದು ಮೈಸೂರಿನಲ್ಲಿ ನಡೆದ ಡಾ. ಅಂಬೇಡ್ಕರ್ ಚಿಂತನೆ-ವರ್ತಮಾನದ ವ್ಯಾಖ್ಯಾನ ಎರಡು ದಿನಗಳ ಕಮ್ಮಟ ಅಧ್ಯಕ್ಷತೆ ಡಾ.ಅರವಿಂದ ಮಾಲಗತ್ತಿ, ಇವರೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಡಿ.ಭಾರತಿ, ಹಾಗೂ ಕುಲಪತಿಗಳಾದ ಪ್ರೊ. ಸಿ. ಬಸವರಾಜು ಹಾಗೂ ನಾಡಿನ ಚಿಂತಕರು ಹಾಗೂ ಸಾಹಿತಿಗಳು

ಡಾ. ಸಿದ್ದಯ್ಯ ಪುರಾಣಿಕರ ಜನ್ಮಶತಮಾನೋತ್ಸವ ಹಾಗೂ ಕನ್ನಡ ದಿನದರ್ಶಿಕೆ ಬಿಡುಗಡೆ-2018

ದಿನಾಂಕ: 29.01.2018 ರಂದು ನಡೆದ ಡಾ. ಸಿದ್ದಯ್ಯ ಪುರಾಣಿಕರ ಜನ್ಮಶತಮಾನೋತ್ಸವ ಹಾಗೂ ಕನ್ನಡ ದಿನದರ್ಶಿಕೆ ಬಿಡುಗಡೆ-2018 ಅಧ್ಯಕ್ಷತೆ ಡಾ. ಅರವಿಂದ ಮಾಲಗತ್ತಿ ಇವರೊಂದಿಗೆ ಶ್ರೀ ಎಸ್.ಜಿ.ಸಿದ್ಧರಾಮಯ್ಯ, ಶ್ರೀ. ಪಿ.ವಿ.ನಾರಾಯಣ, ಪ್ರೊ. ಅ.ರಾ.ಮಿತ್ರ, ಕನ್ನಡ ಮತ್ತು ಸಂಸ್ಖೃತಿ ಇಲಾಖೆಯ ನಿರ್ದೇಶಕರಾದ, ಶ್ರೀ ಎನ್.ಆರ್.ವಿಶುಕುಮಾರ್ ಹಾಗೂ ನಾಡಿನ ಸಾಹಿತಿಗಳು.

ಬಾಗಲಕೋಟೆಯಲ್ಲಿ ನಡೆದ ಯುವಕಾವ್ಯಾಭಿಯಾನ ಕಾರ್ಯಕ್ರಮ

ದಿನಾಂಕ:24.01.2018 ರಂದು ಬಾಗಲಕೋಟೆಯಲ್ಲಿ ನಡೆದ ಯುವಕಾವ್ಯಾಭಿಯಾನ ಕಾರ್ಯಕ್ರಮ

2017ರ ಗೌರವ ಪ್ರಶಸ್ತಿ 2017ರ ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ 2016ರ ಪುಸ್ತಕ ಬಹುಮಾನ ಪ್ರದಾನ ಸಮಾರಂಭ

2017ರ ಗೌರವ ಪ್ರಶಸ್ತಿ 2017ರ ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ 2016ರ ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ಭಾವಚಿತ್ರಗಳು

ಚಂಪಾ ಅಭಿವ್ಯಕ್ತಿ ಮತ್ತು ವ್ಯಕ್ತಿತ್ವ ವಿಚಾರ ಸಂಕಿರಣ ಹಾಗೂ ಸಂವಾದ

ಚಂಪಾ ಅಭಿವ್ಯಕ್ತಿ ಮತ್ತು ವ್ಯಕ್ತಿತ್ವ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದ ಭಾವಚಿತ್ರಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದ ಭಾವಚಿತ್ರಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದ ಭಾವಚಿತ್ರಗಳು

ಹಿರಿಯ ಸಾಹಿತಿ ಡಾ. ಕೆ.ವಿ.ತಿರುಮಲೇಶ್ ಅವರ ಮನೆಯಂಗಳದಲ್ಲಿ ಸಾಹಿತ್ಯ ಸಂವಾದ

ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ – ಹಿರಿಯ ಸಾಹಿತಿ ಡಾ. ಕೆ.ವಿ.ತಿರುಮಲೇಶ್ ಅವರ ಮನೆಯಂಗಳದಲ್ಲಿ ಸಾಹಿತ್ಯ ಸಂವಾದ