ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ

2013 ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು
2013ರಲ್ಲಿ ಪ್ರಕಟವಾದ ಈ ಕೆಳಕಂಡ 16 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಐದು ಸಾವಿರ ರೂಪಾಯಿಗಳ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2011ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ.. ಸುಬ್ಬು ಹೊಲೆಯಾರ್
2) ಕಾದಂಬರಿ ಆತ್ಮವೃತ್ತಾಂತ ರಜನಿ ನರಹಳ್ಳಿ
3) ಸಣ್ಣಕತೆ ಸಲ್ಮಾನ್‍ಖಾನನ ಡಿಫಿಕಲ್ಟೀಸು ಎಂ.ಎಸ್.ಶ್ರೀರಾಮ್
4) ನಾಟಕ ಅನಭಿಜ್ಞ ಶಾಕುಂತಲ ಡಾ.ಕೆ.ವೈ.ನಾರಾಯಣಸ್ವಾಮಿ
5) ಲಲಿತ ಪ್ರಬಂಧ ಮಹಾಮಾತೆ ಮಲ್ಲಕ್ಕ ಮತ್ತು ಇತರ ಪ್ರಬಂಧಗಳು ಎಂ.ಡಿ. ಗೋಗೇರಿ
6) ಪ್ರವಾಸ ಸಾಹಿತ್ಯ ಅಂಡಮಾನ್ ಕಂಡ ಹಾಗೆ…. ಡಾ. ಎಚ್.ಎಸ್. ಅನುಪಮಾ
7) ಜೀವನಚರಿತ್ರೆ/ಆತ್ಮಕಥೆ ಅಲೆಮಾರಿಯ ಅಂತರಂಗ ಕುಪ್ಪೆ ನಾಗರಾಜ
8) ಸಾಹಿತ್ಯ ವಿಮರ್ಶೆ ಕವಿತೆಯ ಓದು ಪ್ರಭಾಕರ ಆಚಾರ್ಯ
9) ಮಕ್ಕಳ ಸಾಹಿತ್ಯ ಹಾರದಿರಲಿ ಪ್ರಾಣಪಕ್ಷಿ ಹ.ಸ. ಬ್ಯಾಕೋಡ
10) ವಿಜ್ಞಾನ ಸಾಹಿತ್ಯ ಕಾಡು ಕಲಿಸುವ ಪಾಠ ಟಿ.ಎಸ್.ಗೋಪಾಲ್
11) ಮಾನವಿಕ ಎಂದೂ ಮುಗಿಯದ ಯುದ್ಧ ಎನ್. ಜಗದೀಶ್ ಕೊಪ್ಪ
12) ಸಂಶೋಧನೆ ಮೈಯೇ ಸೂರು ಮನವೇ ಮಾತು ಡಾ.ಬಸವರಾಜ ಕಲ್ಗುಡಿ
13) ಅನುವಾದ-1(ಸೃಜನಶೀಲ) ಬೇಗುದಿ ಅನು: ಆರ್. ಲಕ್ಷ್ಮೀನಾರಾಯಣ (ಮೂಲ: ಇಂಗ್ಲಿಷ್ ಕಾದಂಬರಿ `ಕಕೋಲ್ಡ್’-ಕಿರಣ್ ನಗರ್‍ಕರ್)
14) ಅನುವಾದ-2(ಸೃಜನೇತರ) ತೆಲಂಗಾಣ ಹೋರಾಟ ಅನು: ಬಿ. ಸುಜ್ಞಾನಮೂರ್ತಿ (ಮೂಲ: ತೆಲುಗು – ಪಿ. ಸುಂದರಯ್ಯ)
15) ಸಂಕೀರ್ಣ ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ …. ಲಕ್ಷ್ಮೀಶ ತೋಳ್ಪಾಡಿ
16) ಲೇಖಕರ ಮೊದಲ ಕೃತಿ ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ… ಶ್ರುತಿ ಬಿ.ಎಸ್. (ಆತ್ಮಕಥೆ)

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

2011 ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು
2011ರಲ್ಲಿ ಪ್ರಕಟವಾದ ಈ ಕೆಳಕಂಡ 17 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಐದು ಸಾವಿರ ರೂಪಾಯಿಗಳ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2011ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ಭೂಮಿ ತಿರುಗುವ ಶಬ್ದ ಚನ್ನಪ್ಪ ಅಂಗಡಿ
2) ಕಾದಂಬರಿ ಬರೀ ಎರಡು ರೆಕ್ಕೆ ಸುನಂದಾ ಪ್ರಕಾಶ ಕಡಮೆ
3) ಸಣ್ಣಕತೆ ಚೌಕಟ್ಟಿನಾಚೆಯವರು ಗೀತಾ ವಸಂತ
4) ನಾಟಕ ನಮ್ಮೆಲ್ಲರ ಬುದ್ಧ ಡಾ. ಲೋಕೇಶ ಅಗಸನಕಟ್ಟೆ
5) ಲಲಿತ ಪ್ರಬಂಧ ಕಳ್ಳೀಹಾಲು ಈರಪ್ಪ ಎಂ. ಕಂಬಳಿ
6) ಪ್ರವಾಸ ಸಾಹಿತ್ಯ ಲೇಹ್ ಜಾಯೆಂಗೆ . . . . . . ಸತ್ಯಮೂರ್ತಿ ಆನಂದೂರು
7) ಜೀವನಚರಿತ್ರೆ/ಆತ್ಮಕಥೆ ಕಾಡತೊರೆಯ ಜಾಡು ಅಕ್ಷತಾ .ಕೆ (ಕಡಿದಾಳು ಶಾಮಣ್ಣ-ಬದುಕು ಹೋರಾಟಗಳ ಕಥನ)
8) ಸಾಹಿತ್ಯ ವಿಮರ್ಶೆ ಒಳಗೆ ಸತ್ತು ಹೊರಗೆ ಡಾ. ಮಲ್ಲಿಕಾ ಘಂಟಿ
9) ಗ್ರಂಥ ಸಂಪಾದನೆ ಕನಕ ಕಾವ್ಯ ಸಂಪುಟ ಸಂ: ಪ್ರೊ. ಎ.ವಿ. ನಾವಡ
10) ಮಕ್ಕಳ ಸಾಹಿತ್ಯ ಒಂದು ಚಂದ್ರನ ತುಂಡು ಮುದ್ದು ತೀರ್ಥಹಳ್ಳಿ
11) ವಿಜ್ಞಾನ ಸಾಹಿತ್ಯ ವರ್ಣ ಮಾಯಾಜಾಲ ಡಾ. ಎನ್.ಎಸ್. ಲೀಲಾ
12) ಮಾನವಿಕ ಕನ್ನಡ ಸಾಹಿತ್ಯ ಚಾರಿತ್ರಿಕೆ ಬೆಳವಣಿಗೆ-2 ಡಾ. ಸಿ. ವೀರಣ್ಣ ಮಧ್ಯಕಾಲೀನ ಸಾಹಿತ್ಯ
13) ಸಂಶೋಧನೆ ಹಾಲುಮತ ಸಂಸ್ಕøತಿ ಡಾ. ಎಫ್.ಟಿ. ಹಳ್ಳಿಕೇರಿ
14) ಅನುವಾದ-1(ಸೃಜನಶೀಲ) ಕಡಲಾಚೆಯ ಚೆಲುವೆ ಕೇಶವ ಮಳಗಿ
15) ಅನುವಾದ-2(ಸೃಜನೇತರ) ಬೆಳಕು ನೆರಳು ಶಾಂತಾ ನಾಗರಾಜ್ ಮತ್ತು ಪಿ.ಎಸ್. ಗೀತಾ
16) ಸಂಕೀರ್ಣ ಹರದೇಶಿ-ನಾಗೇಶಿ ಕಲೆ ಮತ್ತು ಕಲಾವಿದರು ಲಿಂಗಸಂಬಂಧಿ ಅಧ್ಯಯನ ಡಾ. ಶೈಲಜ ಹಿರೇಮಠ
17) ಲೇಖಕರ ಮೊದಲ ಕೃತಿ ಕಾಡಿನ ಸಂತ-ತೇಜಸ್ವಿ ಕೆಲವು ನೆನಪುಗಳು ಧನಂಜಯ ಜೀವಾಳ ಬಿ.ಕೆ
2010 ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು
2010ರಲ್ಲಿ ಪ್ರಕಟವಾದ ಈ ಕೆಳಕಂಡ 17 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಐದು ಸಾವಿರ ರೂಪಾಯಿಗಳ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2010ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ನೆಲದ ಕರುಣೆಯ ದನಿ ಡಾ. ವೀರಣ್ಣ ಮಡಿವಾಳರ
2) ಕಾದಂಬರಿ

ಹದ್ದು ಕಮಲಾ ನರಸಿಂಹ
3) ಸಣ್ಣಕತೆ ಸಿಲೋನ್ ಸುಶೀಲಾ,ಹಾವಾಡಿಗ,ಮೀಸೆ ಹೆಂಗಸು ಮತ್ತು ಇತರರು ಉಮಾರಾವ್
4) ನಾಟಕ ಇನ್ನೊಂದು ಸಭಾಪರ್ವ ಲಲಿತಾ ಸಿದ್ಧಬಸವಯ್ಯ
5) ಲಲಿತ ಪ್ರಬಂಧ ಅಪರ ವಯಸ್ಕನ ಪ್ರವಾಸ ಪ್ರಸವ ಶರಣಗೌಡ ಎರಡೆತ್ತಿನ
6) ಪ್ರವಾಸ ಸಾಹಿತ್ಯ ಕೈಲಾಸ ಮಾನಸ ವೆಂಕಟೇಶ ಮಾಚಕನೂರ
7) ಜೀವನಚರಿತ್ರೆ/ಆತ್ಮಕಥೆ ಗಂಗಾವತರಣ : ಗಂಗೂಬಾಯಿ ಹಾನಗಲ್ ಅವರ ಜೀವನಚಿತ್ರ ದಮಯಂತಿ ನರೇಗಲ್ಲ
8) ಸಾಹಿತ್ಯ ವಿಮರ್ಶೆ ನೆನೆವ ಪರಿ ಡಾ. ಕೆ.ವೈ.ನಾರಾಯಣಸ್ವಾಮಿ
9) ಗ್ರಂಥ ಸಂಪಾದನೆ ಉದ್ಧರಣೆ ಸಾಹಿತ್ಯ ಡಾ. ಕೆ. ರವೀಂದ್ರನಾಥ
10) ಮಕ್ಕಳ ಸಾಹಿತ್ಯ ರಂಗಶಾಲೆ : ಮಕ್ಕಳ ನಾಟಕಗಳು ಡಾ. ಎಲ್.ಜಿ. ಮೀರಾ
11) ವಿಜ್ಞಾನ ಸಾಹಿತ್ಯ ಕಂಪ್ಯೂಟರ್ ಊಟ ಹಳ್ಳಿ ಮಾರಾಟ ಶಿವಾನಂದ ಕಳವೆ
12) ಮಾನವಿಕ ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನುಭಂಗ ಚಳವಳಿ ಡಾ. ಜಿ.ಎ. ಬಿರಾದಾರ
13) ಸಂಶೋಧನೆ ಪಳಯನ್ನರು ಮತ್ತು ದ್ರೌಪದಿ ವೇಣುಗೋಪಾಲ
14) ಅನುವಾದ-1(ಸೃಜನಶೀಲ)

ದೇಶ ವಿಭಜನೆಯ ಕಥೆಗಳು ಫಕೀರ್ ಮುಹಮ್ಮದ್ ಕಟ್ಪಾಡಿ
15) ಅನುವಾದ-2(ಸೃಜನೇತರ)

ಸ್ಮ್ರತಿ – ವಿಸ್ಮ್ರತಿ ಭಾರತೀಯ ಸಂಸ್ಕ್ರತಿ – ಡಾ. ರಾಜಾರಾಮ ಹೆಗಡೆ
16) ಸಂಕೀರ್ಣ

ಗಾಳಿ ಗಮಲು ಮಂಜುನಾಥ ಅದ್ದೆ
17) ಲೇಖಕರ ಮೊದಲ ಕೃತಿ

ಶುದ್ಧಗೆ ಡಾ. ಎಸ್.ವಿ. ಕಶ್ಯಪ್