944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ಚಿ. ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

ಚಿ. ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

April 26, 2017   0 Comments

ಕಸಾಅ/ದತ್ತಿನಿಧಿಬಹುಮಾನ/2017-18 ದಿನಾಂಕ: 26-04-2017

ಚಿ. ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಚಿ. ಶ್ರೀನಿವಾಸರಾಜು ದತ್ತಿನಿಧಿ ಬಹುಮಾನಕ್ಕಾಗಿ ಯುವ ಕವಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 30 ವರ್ಷದ ಒಳಗಿರುವ ಯುವ ಕವಿಗಳು ತಮ್ಮ ಅಪ್ರಕಟಿತ ಪ್ರಥಮ ಕವನ ಸಂಕಲನದ ಹಸ್ತಪ್ರತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ದಿನಾಂಕ: 31-05-2017ರ ಒಳಗೆ ಸಲ್ಲಿಸಬೇಕು. ಹಸ್ತಪ್ರತಿಯೊಂದಿಗೆ ತಮ್ಮ ಸ್ವಂತ ರಚನೆಯ ಪ್ರಥಮ ಅಪ್ರಕಟಿತ ಹಸ್ತಪ್ರತಿ ಎಂದು ಸ್ವಯಂ ಘೋಷಿತ ಪತ್ರವನ್ನು ನೀಡಬೇಕು. ಹೆಚ್ಚಿನ ವಿವರಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೂರವಾಣಿ ಸಂಖ್ಯೆ:080-22211730/ 22106460ನ್ನು ಸಂಪರ್ಕಿಸಬಹುದು.

  •  ಕವಿಗಳು ತಮ್ಮ ಜನ್ಮದಿನಾಂಕದ ಪುರಾವೆಯನ್ನು ಲಗತ್ತಿಸಬೇಕು.
  •  ಬಹುಮಾನ ನೀಡುವಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ

ಸಿ.ಎಚ್.ಭಾಗ್ಯ
ರಿಜಿಸ್ಟ್ರಾರ್