944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ಪ್ರಶಸ್ತಿ ಪ್ರದಾನ ಸಮಾರಂಭ

ಪ್ರಶಸ್ತಿ ಪ್ರದಾನ ಸಮಾರಂಭ

September 9, 2021   0 Comments

ಪ್ರಶಸ್ತಿ ಪ್ರದಾನ ಸಮಾರಂಭ

ಗೌರವ ಪ್ರಶಸ್ತಿ ೨೦೨೦
ಸಾಹಿತ್ಯಶ್ರೀ ಪ್ರಶಸ್ತಿ ೨೦೧೯ ಮತ್ತು ೨೦೨೦
ಪುಸ್ತಕ ಬಹುಮಾನ ೨೦೧೮ ಮತ್ತು ೨೦೧೯

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಷ್ಟಸಾಧ್ಯವಾಗಿರುವುದರಿಂದ ಕಾರ್ಯಕ್ರಮಕ್ಕೆ ಆಗಮಿಸುವವರು ಆಹ್ವಾನಪತ್ರಿಕೆಯನ್ನು ಜೊತೆಯಲ್ಲಿ ತರುವಂತೆ ಕೋರಿದೆ.

ದಿನಾಂಕ: ೧೨-೦೯-೨೦೨೧ ಭಾನುವಾರ
ಸಂಜೆ: ೦೫.೦೦ ಗಂಟೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ , ಜೆ ಸಿ ರಸ್ತೆ, ಬೆಂಗಳೂರು

ಪತ್ರಿಕೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: ಪತ್ರಿಕೆ