944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ರಾಜ್ಯ ಮಟ್ಟದ ಐದು ದಿನಗಳ ವಿಮರ್ಶಾ ಕಮ್ಮಟಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ವಿವರ

ರಾಜ್ಯ ಮಟ್ಟದ ಐದು ದಿನಗಳ ವಿಮರ್ಶಾ ಕಮ್ಮಟಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ವಿವರ

October 14, 2021   0 Comments

ವಿಶೇಷ ಸೂಚನೆ -01

ಕಮ್ಮಟಕ್ಕೆ ಆಯ್ಕೆಯಾದ ಶಿಬಿರಾರ್ಥಿಗಳ ಪಟ್ಟಿ.
ದಿ.22.10.2021 ರಿಂದ ದಿ.26.10.2021ರ ವರಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ).ಕುಪ್ಪಳಿ.ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇಲ್ಲಿ ರಾಜ್ಯ ಮಟ್ಟದ ಐದು ದಿನಗಳ ವಿಮರ್ಶಾ ಕಮ್ಮಟವನ್ನು ಹಮ್ಮಿಕೊಂಡಿದ್ದು ಕಮ್ಮಟಕ್ಕೆ ಆಯ್ಕೆಯಾದ ಶಿಬಿರಾರ್ಥಿಗಳ ಪಟ್ಟಿ.

ವಿಶೇಷ ಸೂಚನೆ -02

ಕಮ್ಮಟಕ್ಕೆ ಆಯ್ಕೆಯಾಗಿರುವ ಶಿಬಿರಾರ್ಥಿಗಳು ಒಂದು ಪಕ್ಷ ಕಮ್ಮಟಕ್ಕೆ ಬರಲು ಸಾಧ್ಯವಾಗದಿದ್ದಲ್ಲಿ ಅದನ್ನು ಮುಂಚಿತವಾಗಿ ಗ್ರೂಪ್ನಲ್ಲಿ ತಿಳಿಸಬೇಕಾಗಿ ಕೋರಿದೆ. ಒಂದು ವೇಳೆ ಮುಂಚಿತವಾಗಿ ತಿಳಿಸದೆ ಕಮ್ಮಟಕ್ಕೆ ಗೈರು ಹಾಜರಾದಲ್ಲಿ ಅಂತಹವರನ್ನು ಅಕಾಡೆಮಿಯ ಮುಂದಿನ ಯಾವುದೇ ಕಮ್ಮಟ/ಶಿಬಿರಗಳಿಗೆ ಆಯ್ಕೆ ಮಾಡಲಾಗುವುದಿಲ್ಲ.

ವಿಶೇಷ ಸೂಚನೆ -03

ಕಮ್ಮಟಕ್ಕೆ ಆಯ್ಕೆಯಾದ ಶಿಬಿರಾರ್ಥಿಗಳು ಕಡ್ಡಾಯವಾಗಿ ಕೊವೀಡ್ (RTPCR) ಪರೀಕ್ಷಾ ವರದಿ ಪ್ರತಿಯನ್ನು ಅಥವಾ ಮೊಬೈಲ್ ಗೆ ಬಂದಿರುವ ಮೇಸೆಜ್ ಅನ್ನು ಪ್ರಿಂಟ್ ಮಾಡಿಸಿ ಜೆರಾಕ್ಸ್ ಪ್ರತಿಯನ್ನು ತರುವುದು. ಇಲ್ಲದಿದ್ದ ಪಕ್ಷದಲ್ಲಿ ಕಮ್ಮಟಕ್ಕೆ ಪ್ರವೇಶವನ್ನು ನಿರಾಕರಿಸಲಾಗುವುದು.

ಶಿಬಿರಾರ್ಥಿಗಳ ವಿವರ:  ವಿವರ