ಪುಸ್ತಕ ಬಹುಮಾನ

ಪುಸ್ತಕ ಬಹುಮಾನ

2018 ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

2017 ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

2017ರಲ್ಲಿ ಪ್ರಕಟವಾದ ಈ ಕೆಳಕಂಡ 19 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನಹಾಗೂಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದತೀರ್ಮಾನಿಸಲಾಯಿತು.

2017ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

 

ಕ್ರ.ಸಂ.   ಪ್ರಕಾರ                                               ಕೃತಿಯ ಹೆಸರು                                ಲೇಖಕರು
1)          ಕಾವ್ಯ :                                            ಮೌನ ಮಾತಿನ ಸದ್ದು :                         ಚಂದ್ರಶೇಖರ ತಾಳ್ಯ
2)          ಯುವಕವಿಗಳ ಪ್ರಥಮ ಸಂಕಲನ :        ಮೀನು ಪೇಟೆಯತಿರುವು :                      ರೇಣುಕಾರಮಾನಂದ
3)          ಕಾದಂಬರಿ :                                      ಹಿಜಾಬ್ :                                          ಗುರುಪ್ರಸಾದ್ ಕಾಗಿನೆಲೆ
4)         ಸಣ್ಣಕತೆ :                                           180ನೇ ಡಿಗ್ರಿ :                         ನಾಗರಾಜರಾಮಸ್ವಾಮಿ ವಸ್ತಾರೆ
5)         ನಾಟಕ :                                         ಮತ್ತೊಬ್ಬರಾಧೆ :                               ಬಸವರಾಜ ಸಬರದ
6)        ಲಲಿತ ಪ್ರಬಂಧ :                              ಬಣ್ಣ ವರೆಸುವಎಣ್ಣೆಗನ್ನಡಿ :                      ಪ್ರಜ್ಞಾ ಮತ್ತಿಹಳ್ಳಿ
7)        ಪ್ರವಾಸ ಸಾಹಿತ್ಯ :                    ಸಪ್ತಕನ್ಯೆಯರಕನ್ನೆಭೂಮಿಯಲ್ಲಿ ನಮ್ಮ ನಡೆ:        ಇಂದಿರಾ ಹೆಗ್ಗಡೆ
8)        ಆತ್ಮಕಥೆ :                              ಅಮೃತಯಾನ 5 ಸಂಪುಟಗಳು:                    ಅಮೃತಾರಕ್ಷಿದಿ
9)      ಸಾಹಿತ್ಯ ವಿಮರ್ಶೆ :                      ಅರ್ಥದಾಚೆಯ ಬೆಡಗು :                           ಡಾ. ಎಚ್.ಶಶಿಕಲಾ
10)    ಗ್ರಂಥಸಂಪಾದನೆ :                    ಮಲ್ಲಣಕವಿಯಕೋಕಶಾಸ್ತ್ರ:                        ಡಾ. ಎಫ್.ಟಿ. ಹಳ್ಳಿಕೇರಿ
11)    ಮಕ್ಕಳ ಸಾಹಿತ್ಯ :                       ಮೊಟ್ಟೆಯೊಡೆದಮರಿಗಳು :                             ಶಾರದಾ ವಿ. ಮೂರ್ತಿ
12)   ವಿಜ್ಞಾನ ಸಾಹಿತ್ಯ :                         ಹವಾಗುಣದರುಜು ಬದಲಾಗಿದೆ:                ಸೋಮಶೇಖರ ಬಿ.ಎಸ್.
13)     ಮಾನವಿಕ :                           ಅಂಬೇಡ್ಕರ್ ಭಾರತ :                                     ಪ್ರೊ.ಎಚ್.ಟಿ. ಪೋತೆ
14)   ಸಂಶೋಧನೆ :                          ಆತ್ಮಬಲಿದಾ ನ :                                        ಡಾ. ಜೆ.ಎಂ. ನಾಗಯ್ಯ
15) ಅನುವಾದ-1 :                              ಲಲಿತ ವಿಸ್ತರ :                                        ಡಾ. ಆರ್.ಶೇಷಶಾಸ್ತ್ರಿ
(ಭಾರತೀಯ ಭಾಷೆಯಿಂದಕನ್ನಡಕ್ಕೆಅನುವಾದ)
16) ಅನುವಾದ-2 :                      ಎಂ.ಎಂ.ಕಲಬುರ್ಗಿ :                                  ಡಾ. ಗೋಪಾಲ ಮಹಾಮುನಿ
(ಕನ್ನಡದಿಂದ ಭಾರತೀಯಭಾಷೆಗೆಅನುವಾದ)
17) ಅಂಕಣ ಬರಹ/ವೈಚಾರಿಕ ಬರಹ:      ಅನುದಿನದದಂದುಗ :                               ಡಾ. ವಿನಯಾಒಕ್ಕುಂದ
18) ಸಂಕೀರ್ಣ :                             ನಾನು ಕನ್ನಂಬಾಡಿಕಟ್ಟೆ :                            ಪ್ರೊ. ಪಿ.ವಿ.ನಂಜರಾಜಅರಸು
ಹೀಗೊಂದುಆತ್ಮಕಥೆ
19) ಲೇಖಕರ ಮೊದಲ ಸ್ವತಂತ್ರಕೃತಿ : ಕೃಷ್ಣ ಮುದ್ರಿಕೆ(ಕಾದಂಬರಿ) :                                 ಮಂಗಳಾ ಸಿ.
2016ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

2016ರಲ್ಲಿ ಪ್ರಕಟವಾದ ಈ ಕೆಳಕಂಡ 18 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ ಹಾಗೂಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದತೀರ್ಮಾನಿಸಲಾಯಿತು.

2016ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ಗಾಯಗೊಂಡಿದೆಗರಿಕೆಗಾನ ಬಸವರಾಜ ಹೃತ್ಸಾಕ್ಷಿ
2) ಯುವಕವಿಗಳ ಪ್ರಥಮ ಸಂಕಲನ ಕಸಬಾರಿಗೆ ಪಾದ ಕೃಷ್ಣಮೂರ್ತಿ ಬಿಳಿಗೆರೆ
3) ಕಾದಂಬರಿ ವೈವಸ್ವತ ರೇಖಾಕಾಖಂಡಕಿ
4) ಸಣ್ಣಕತೆ ಬ್ರಹ್ಮರಾಕ್ಷಸ ಜಯಪ್ರಕಾಶ ಮಾವಿನಕುಳಿ
5) ನಾಟಕ ಬಕಾವಲಿಯ ಹೂ ಸುಧೀರ್‍ಅತ್ತಾವರ್
6) ಲಲಿತ ಪ್ರಬಂಧ ಮಿಸಳ್ ಭಾಜಿ ಭಾರತಿ ಬಿ.ವಿ.
7) ಪ್ರವಾಸ ಸಾಹಿತ್ಯ ಯುರೋಪ್‍ನಧಾರ್ಮಿಕ ನೆಲೆಗಳು ಡಾ. ಬಿ.ಎಸ್. ತಲ್ವಾಡಿ
8) ಜೀವನಚರಿತ್ರೆ ಕಣ್ಣಾಮುಚ್ಚೇಕಾಡೇಗೂಡೆ ಪ್ರೀತಿ ನಾಗರಾಜ್
9) ಸಾಹಿತ್ಯ ವಿಮರ್ಶೆ ಕನ್ನಡಕಾವ್ಯ ಮೀಮಾಂಸೆ ಡಾ. ಎಸ್.ನಟರಾಜ ಬೂದಾಳು
10) ಗ್ರಂಥಸಂಪಾದನೆ ತಿಂತಿಣಿ ಮೌನೇಶ್ವರರ ವಚನಗಳು ಡಾ. ವೀರೇಶ ಬಡಿಗೇರ
11) ಮಕ್ಕಳ ಸಾಹಿತ್ಯ ಶ್ರಮಯೇವಜಯತೆ ನಿರ್ಮಲಾ ಸುರತ್ಕಲ್
12) ವಿಜ್ಞಾನ ಸಾಹಿತ್ಯ ಅಂತರ್ಜಲ ಬಳಕೆ ಡಾ. ಎ.ಎಸ್. ಕುಮಾರಸ್ವಾಮಿ
13) ಮಾನವಿಕ ದಲಿತ ಚಳುವಳಿ ನಿನ್ನೆ-ಇಂದು-ನಾಳೆ ಡಾ. ಸಣ್ಣರಾಮ
14) ಸಂಶೋಧನೆ ಬೌದ್ಧಧರ್ಮದರ್ಶನ ಡಾ. ಶ್ರೀ ಶರತ್‍ಚಂದ್ರಸ್ವಾಮಿಗಳು
15) ಅನುವಾದ-1(ಸೃಜನಶೀಲ) ಗಿಫ್ಟೆಡ್ (ಕಥೆಗಳು) ಎ.ಆರ್.ಮಣಿಕಾಂತ್/ ಹ.ಚ.ನಟೇಶಬಾಬು
16) ಅನುವಾದ-2(ಸೃಜನೇತರ) ಅಲ್ಲಾಹ್‍ನಿಂದ ನಿರಾಕೃತರು ಎಂ. ಅಬ್ದುಲ್‍ರೆಹಮಾನ್ ಪಾಷ
17) ಸಂಕೀರ್ಣ ನಮ್ಮ ಮನೆಗೂ ಬಂದರುಗಾಂಧೀಜಿ! ಕೆಲವು ನೆನಪುಗಳು ರಾಜೇಶ್ವರಿ ತೇಜಸ್ವಿ

 

    18) ಲೇಖಕರ ಮೊದಲ ಕೃತಿ ಮನಸು ಅಭಿಸಾರಿಕೆ(ಕಥೆಗಳು) ಶಾಂತಿ ಕೆ. ಅಪ್ಪಣ್ಣ
2015ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

2015ರಲ್ಲಿ ಪ್ರಕಟವಾದ ಈ ಕೆಳಕಂಡ 16 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ ಹಾಗೂಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದತೀರ್ಮಾನಿಸಲಾಯಿತು.

2015ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ಯಾರ ಹಂಗಿಲ್ಲ ಬೀಸುವ ಗಾಳಿಗೆ ಸತ್ಯಮಂಗಲ ಮಹದೇವ
2) ಕಾದಂಬರಿ ಕರಿನೀರು ಡಾ. ಲತಾಗುತ್ತಿ
3) ಸಣ್ಣಕತೆ ಜೋಗತಿ ಜೋಳಿಗೆ ಅನುಪಮಾ ಪ್ರಸಾದ್
4) ನಾಟಕ ಕರುಳ ತೆಪ್ಪದ ಮೇಲೆ ಚಿದಾನಂದ ಸಾಲಿ
5) ಲಲಿತ ಪ್ರಬಂಧ ದಯವಿಟ್ಟು ಮುಚ್ಚಬೇಡಿರಸ್ತೆ ಗುಂಡಿಗಳನ್ನು ಎಚ್.ಶಾಂತರಾಜ ಐತಾಳ್
6) ಪ್ರವಾಸ ಸಾಹಿತ್ಯ ಆಸುಪಾಸು ಡಾ. ಬಿ.ಎಸ್. ಪ್ರಣತಾರ್ತಿಹರನ್
7) ಜೀವನಚರಿತ್ರೆ ಡಾ. ರಾಜ್‍ಕುಮಾರ್ ಸಮಗ್ರಚರಿತ್ರೆ-ಜೀವನ

ಡಾ. ರಾಜ್‍ಕುಮಾರ್ ಸಮಗ್ರಚರಿತ್ರೆ-ಚಲನಚಿತ್ರ

ದೊಡ್ಡ ಹುಲ್ಲೂರುರುಕ್ಕೋಜಿ
8) ಸಾಹಿತ್ಯ ವಿಮರ್ಶೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಡಾ. ಎಚ್.ಎಲ್. ಪುಷ್ಪ
9) ಮಕ್ಕಳ ಸಾಹಿತ್ಯ ಪಪ್ಪು ನಾಯಿಯ ಪೀಪಿ ವಿಜಯಶ್ರೀ ಹಾಲಾಡಿ
10) ವಿಜ್ಞಾನ ಸಾಹಿತ್ಯ ಕಲಿಯುಗದ ಸಂಜೀವಿನಿ ಹೊಕ್ಕಳುಬಳ್ಳಿ ಡಾ. ನಾ.ಸೋಮೇಶ್ವರ
11) ಮಾನವಿಕ ಬಹುವಚನ ಭಾರತ ಜಿ. ರಾಜಶೇಖರ
12) ಸಂಶೋಧನೆ ಸಾಹಿತ್ಯ ಶೋಧ ಪ್ರೊ. ಎ.ವಿ. ನಾವಡ
13) ಅನುವಾದ-1(ಸೃಜನಶೀಲ) ಕಾನ್ರಾಡ್ ಕಥೆಗಳು

 

ಶೈಲಜ

(ಮೂಲ: ಜೋಸೆಫ್‍ಕಾನ್ರಾಡ್ )

14) ಅನುವಾದ-2(ಸೃಜನೇತರ): ಕದಡಿದಕಣಿವೆ

(ಮೂಲ: Our moon has blood clots-Rahul Pandit )

ಬಿ. ಎಸ್.ಜಯಪ್ರಕಾಶ ನಾರಾಯಣ
15) ಸಂಕೀರ್ಣ ರಂಗದ ಒಳ-ಹೊರಗೆ ಗೋಪಾಲ ವಾಜಪೇಯಿ
16) ಲೇಖಕರ ಮೊದಲ ಕೃತಿ ಅಸ್ಮಿತಾ (ಕವನ) ದೀಪಾ ಗಿರೀಶ್
2014ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

2014ರಲ್ಲಿ ಪ್ರಕಟವಾದ ಈ ಕೆಳಕಂಡ 17 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ ಹಾಗೂಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದತೀರ್ಮಾನಿಸಲಾಯಿತು.

2014ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ನನ್ನ ಶಬ್ದ ನಿನ್ನಲಿ ಬಂದು ಕೆ.ಪಿ. ಮೃತ್ಯುಂಜಯ
2) ಕಾದಂಬರಿ ಆಡುಕಳ ಶ್ರೀಧರ ಬಳಗಾರ
3) ಸಣ್ಣಕತೆ ದಿನಚರಿಯಕಡೇ ಪುಟದಿಂದ ಜಯಶ್ರೀ ಕಾಸರವಳ್ಳಿ
4) ನಾಟಕ ದೇವನಾಂಪ್ರಿಯ ಅಶೋಕ ಎಂ. ಬೈರೇಗೌಡ
5) ಲಲಿತ ಪ್ರಬಂಧ ಅರ್ಥಾರ್ಥ ಎಂ.ಎಸ್. ಶ್ರೀರಾಮ್
6) ಪ್ರವಾಸ ಸಾಹಿತ್ಯ ಅಪೂರ್ವ ಪೂರ್ವ ವೆಂಕಟೇಶ ಮಾಚಕನೂರ
7) ಜೀವನಚರಿತ್ರೆ ಆನಂದಕುಮಾರಸ್ವಾಮಿ ಜಿ.ಬಿ. ಹರೀಶ
8) ಸಾಹಿತ್ಯ ವಿಮರ್ಶೆ ಬಯಲ ಬನಿ ರವಿಕುಮಾರ್ ನೀಹಾ
9) ಗ್ರಂಥ ಸಂಪಾದನೆ ಶ್ರೀ ಕನಕದಾಸರ ಕೀರ್ತನೆಗಳು ಟಿ.ಎನ್. ನಾಗರತ್ನ
10) ಮಕ್ಕಳ ಸಾಹಿತ್ಯ ಬೆಳಗುತಿರುವ ಭಾರತ ಎ.ಕೆ. ರಾಮೇಶ್ವರ
11) ವಿಜ್ಞಾನ ಸಾಹಿತ್ಯ ಕ್ವಾಂಟಂಜಗತ್ತು ಅಗ್ನಿ ಶ್ರೀಧರ್
12) ಮಾನವಿಕ ನಂಬಿಕೆ, ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ ಎಂ.ಅಬ್ದುಲ್‍ರೆಹಮಾನ್ ಪಾಷ
13) ಸಂಶೋಧನೆ ಹಸ್ತಪ್ರತಿ ಸಂಕಥನ ವೀರೇಶ ಬಡಿಗೇರ
14) ಅನುವಾದ-1(ಸೃಜನಶೀಲ) ಗಾಳಿ ಪಳಗಿಸಿದ ಬಾಲಕ

 

ಕರುಣಾ ಬಿ.ಎಸ್

(ಮೂಲ: ದಿ ಬಾಯ್ ಹೂ ಹಾರ್ನೆಸ್ಡ್‍ದ ವಿಂಡ್ )

15) ಅನುವಾದ-2(ಸೃಜನೇತರ) ಕಾರ್ಪೋರೇಟ್‍ಕಾಲದಲ್ಲೂಕಾರ್ಲ್ ಮಾಕ್ರ್ಸ್ ಪ್ರಸ್ತುತ ಆರ್.ಕೆ. ಹುಡಗಿ

(ಮೂಲ: ವೈ ಮಾಕ್ರ್ಸ್ ವಾಸ್‍ರೈಟ್)

16) ಸಂಕೀರ್ಣ ಕಾಫಿ ಕಪ್ಪಿನೊಳಗೆ ಕೊಲಂಬಸ್ ಜಿ.ಎನ್. ಮೋಹನ್
17) ಲೇಖಕರ ಮೊದಲ ಕೃತಿ ಆವರ್ತ (ಕಾದಂಬರಿ) ಆಶಾ ರಘು
2013 ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು
2013ರಲ್ಲಿ ಪ್ರಕಟವಾದ ಈ ಕೆಳಕಂಡ 16 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಐದು ಸಾವಿರ ರೂಪಾಯಿಗಳ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2011ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ.. ಸುಬ್ಬು ಹೊಲೆಯಾರ್
2) ಕಾದಂಬರಿ ಆತ್ಮವೃತ್ತಾಂತ ರಜನಿ ನರಹಳ್ಳಿ
3) ಸಣ್ಣಕತೆ ಸಲ್ಮಾನ್‍ಖಾನನ ಡಿಫಿಕಲ್ಟೀಸು ಎಂ.ಎಸ್.ಶ್ರೀರಾಮ್
4) ನಾಟಕ ಅನಭಿಜ್ಞ ಶಾಕುಂತಲ ಡಾ.ಕೆ.ವೈ.ನಾರಾಯಣಸ್ವಾಮಿ
5) ಲಲಿತ ಪ್ರಬಂಧ ಮಹಾಮಾತೆ ಮಲ್ಲಕ್ಕ ಮತ್ತು ಇತರ ಪ್ರಬಂಧಗಳು ಎಂ.ಡಿ. ಗೋಗೇರಿ
6) ಪ್ರವಾಸ ಸಾಹಿತ್ಯ ಅಂಡಮಾನ್ ಕಂಡ ಹಾಗೆ…. ಡಾ. ಎಚ್.ಎಸ್. ಅನುಪಮಾ
7) ಜೀವನಚರಿತ್ರೆ/ಆತ್ಮಕಥೆ ಅಲೆಮಾರಿಯ ಅಂತರಂಗ ಕುಪ್ಪೆ ನಾಗರಾಜ
8) ಸಾಹಿತ್ಯ ವಿಮರ್ಶೆ ಕವಿತೆಯ ಓದು ಪ್ರಭಾಕರ ಆಚಾರ್ಯ
9) ಮಕ್ಕಳ ಸಾಹಿತ್ಯ ಹಾರದಿರಲಿ ಪ್ರಾಣಪಕ್ಷಿ ಹ.ಸ. ಬ್ಯಾಕೋಡ
10) ವಿಜ್ಞಾನ ಸಾಹಿತ್ಯ ಕಾಡು ಕಲಿಸುವ ಪಾಠ ಟಿ.ಎಸ್.ಗೋಪಾಲ್
11) ಮಾನವಿಕ ಎಂದೂ ಮುಗಿಯದ ಯುದ್ಧ ಎನ್. ಜಗದೀಶ್ ಕೊಪ್ಪ
12) ಸಂಶೋಧನೆ ಮೈಯೇ ಸೂರು ಮನವೇ ಮಾತು ಡಾ.ಬಸವರಾಜ ಕಲ್ಗುಡಿ
13) ಅನುವಾದ-1(ಸೃಜನಶೀಲ) ಬೇಗುದಿ ಅನು: ಆರ್. ಲಕ್ಷ್ಮೀನಾರಾಯಣ (ಮೂಲ: ಇಂಗ್ಲಿಷ್ ಕಾದಂಬರಿ `ಕಕೋಲ್ಡ್’-ಕಿರಣ್ ನಗರ್‍ಕರ್)
14) ಅನುವಾದ-2(ಸೃಜನೇತರ) ತೆಲಂಗಾಣ ಹೋರಾಟ ಅನು: ಬಿ. ಸುಜ್ಞಾನಮೂರ್ತಿ (ಮೂಲ: ತೆಲುಗು – ಪಿ. ಸುಂದರಯ್ಯ)
15) ಸಂಕೀರ್ಣ ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ …. ಲಕ್ಷ್ಮೀಶ ತೋಳ್ಪಾಡಿ
16) ಲೇಖಕರ ಮೊದಲ ಕೃತಿ ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ… ಶ್ರುತಿ ಬಿ.ಎಸ್. (ಆತ್ಮಕಥೆ)

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

2011 ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು
2011ರಲ್ಲಿ ಪ್ರಕಟವಾದ ಈ ಕೆಳಕಂಡ 17 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಐದು ಸಾವಿರ ರೂಪಾಯಿಗಳ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2011ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ಭೂಮಿ ತಿರುಗುವ ಶಬ್ದ ಚನ್ನಪ್ಪ ಅಂಗಡಿ
2) ಕಾದಂಬರಿ ಬರೀ ಎರಡು ರೆಕ್ಕೆ ಸುನಂದಾ ಪ್ರಕಾಶ ಕಡಮೆ
3) ಸಣ್ಣಕತೆ ಚೌಕಟ್ಟಿನಾಚೆಯವರು ಗೀತಾ ವಸಂತ
4) ನಾಟಕ ನಮ್ಮೆಲ್ಲರ ಬುದ್ಧ ಡಾ. ಲೋಕೇಶ ಅಗಸನಕಟ್ಟೆ
5) ಲಲಿತ ಪ್ರಬಂಧ ಕಳ್ಳೀಹಾಲು ಈರಪ್ಪ ಎಂ. ಕಂಬಳಿ
6) ಪ್ರವಾಸ ಸಾಹಿತ್ಯ ಲೇಹ್ ಜಾಯೆಂಗೆ . . . . . . ಸತ್ಯಮೂರ್ತಿ ಆನಂದೂರು
7) ಜೀವನಚರಿತ್ರೆ/ಆತ್ಮಕಥೆ ಕಾಡತೊರೆಯ ಜಾಡು ಅಕ್ಷತಾ .ಕೆ (ಕಡಿದಾಳು ಶಾಮಣ್ಣ-ಬದುಕು ಹೋರಾಟಗಳ ಕಥನ)
8) ಸಾಹಿತ್ಯ ವಿಮರ್ಶೆ ಒಳಗೆ ಸತ್ತು ಹೊರಗೆ ಡಾ. ಮಲ್ಲಿಕಾ ಘಂಟಿ
9) ಗ್ರಂಥ ಸಂಪಾದನೆ ಕನಕ ಕಾವ್ಯ ಸಂಪುಟ ಸಂ: ಪ್ರೊ. ಎ.ವಿ. ನಾವಡ
10) ಮಕ್ಕಳ ಸಾಹಿತ್ಯ ಒಂದು ಚಂದ್ರನ ತುಂಡು ಮುದ್ದು ತೀರ್ಥಹಳ್ಳಿ
11) ವಿಜ್ಞಾನ ಸಾಹಿತ್ಯ ವರ್ಣ ಮಾಯಾಜಾಲ ಡಾ. ಎನ್.ಎಸ್. ಲೀಲಾ
12) ಮಾನವಿಕ ಕನ್ನಡ ಸಾಹಿತ್ಯ ಚಾರಿತ್ರಿಕೆ ಬೆಳವಣಿಗೆ-2 ಡಾ. ಸಿ. ವೀರಣ್ಣ ಮಧ್ಯಕಾಲೀನ ಸಾಹಿತ್ಯ
13) ಸಂಶೋಧನೆ ಹಾಲುಮತ ಸಂಸ್ಕøತಿ ಡಾ. ಎಫ್.ಟಿ. ಹಳ್ಳಿಕೇರಿ
14) ಅನುವಾದ-1(ಸೃಜನಶೀಲ) ಕಡಲಾಚೆಯ ಚೆಲುವೆ ಕೇಶವ ಮಳಗಿ
15) ಅನುವಾದ-2(ಸೃಜನೇತರ) ಬೆಳಕು ನೆರಳು ಶಾಂತಾ ನಾಗರಾಜ್ ಮತ್ತು ಪಿ.ಎಸ್. ಗೀತಾ
16) ಸಂಕೀರ್ಣ ಹರದೇಶಿ-ನಾಗೇಶಿ ಕಲೆ ಮತ್ತು ಕಲಾವಿದರು ಲಿಂಗಸಂಬಂಧಿ ಅಧ್ಯಯನ ಡಾ. ಶೈಲಜ ಹಿರೇಮಠ
17) ಲೇಖಕರ ಮೊದಲ ಕೃತಿ ಕಾಡಿನ ಸಂತ-ತೇಜಸ್ವಿ ಕೆಲವು ನೆನಪುಗಳು ಧನಂಜಯ ಜೀವಾಳ ಬಿ.ಕೆ
2010 ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು
2010ರಲ್ಲಿ ಪ್ರಕಟವಾದ ಈ ಕೆಳಕಂಡ 17 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಐದು ಸಾವಿರ ರೂಪಾಯಿಗಳ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

2010ನೆಯ ವರ್ಷದ ಪುಸ್ತಕ ಬಹುಮಾನ ಪಡೆದವರು

ಕ್ರ.ಸಂ. ಪ್ರಕಾರ ಕೃತಿಯ ಹೆಸರು ಲೇಖಕರು
1) ಕಾವ್ಯ ನೆಲದ ಕರುಣೆಯ ದನಿ ಡಾ. ವೀರಣ್ಣ ಮಡಿವಾಳರ
2) ಕಾದಂಬರಿ </ td> ಹದ್ದು ಕಮಲಾ ನರಸಿಂಹ
3) ಸಣ್ಣಕತೆ ಸಿಲೋನ್ ಸುಶೀಲಾ,ಹಾವಾಡಿಗ,ಮೀಸೆ ಹೆಂಗಸು ಮತ್ತು ಇತರರು ಉಮಾರಾವ್
4) ನಾಟಕ ಇನ್ನೊಂದು ಸಭಾಪರ್ವ ಲಲಿತಾ ಸಿದ್ಧಬಸವಯ್ಯ
5) ಲಲಿತ ಪ್ರಬಂಧ ಅಪರ ವಯಸ್ಕನ ಪ್ರವಾಸ ಪ್ರಸವ ಶರಣಗೌಡ ಎರಡೆತ್ತಿನ
6) ಪ್ರವಾಸ ಸಾಹಿತ್ಯ ಕೈಲಾಸ ಮಾನಸ ವೆಂಕಟೇಶ ಮಾಚಕನೂರ
7) ಜೀವನಚರಿತ್ರೆ/ಆತ್ಮಕಥೆ ಗಂಗಾವತರಣ : ಗಂಗೂಬಾಯಿ ಹಾನಗಲ್ ಅವರ ಜೀವನಚಿತ್ರ ದಮಯಂತಿ ನರೇಗಲ್ಲ
8) ಸಾಹಿತ್ಯ ವಿಮರ್ಶೆ ನೆನೆವ ಪರಿ ಡಾ. ಕೆ.ವೈ.ನಾರಾಯಣಸ್ವಾಮಿ
9) ಗ್ರಂಥ ಸಂಪಾದನೆ ಉದ್ಧರಣೆ ಸಾಹಿತ್ಯ ಡಾ. ಕೆ. ರವೀಂದ್ರನಾಥ
10) ಮಕ್ಕಳ ಸಾಹಿತ್ಯ ರಂಗಶಾಲೆ : ಮಕ್ಕಳ ನಾಟಕಗಳು ಡಾ. ಎಲ್.ಜಿ. ಮೀರಾ
11) ವಿಜ್ಞಾನ ಸಾಹಿತ್ಯ ಕಂಪ್ಯೂಟರ್ ಊಟ ಹಳ್ಳಿ ಮಾರಾಟ ಶಿವಾನಂದ ಕಳವೆ
12) ಮಾನವಿಕ ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನುಭಂಗ ಚಳವಳಿ ಡಾ. ಜಿ.ಎ. ಬಿರಾದಾರ
13) ಸಂಶೋಧನೆ ಪಳಯನ್ನರು ಮತ್ತು ದ್ರೌಪದಿ ವೇಣುಗೋಪಾಲ
14) ಅನುವಾದ-1(ಸೃಜನಶೀಲ)</ td> ದೇಶ ವಿಭಜನೆಯ ಕಥೆಗಳು ಫಕೀರ್ ಮುಹಮ್ಮದ್ ಕಟ್ಪಾಡಿ
15) ಅನುವಾದ-2(ಸೃಜನೇತರ)</ td> ಸ್ಮ್ರತಿ – ವಿಸ್ಮ್ರತಿ ಭಾರತೀಯ ಸಂಸ್ಕ್ರತಿ – ಡಾ. ರಾಜಾರಾಮ ಹೆಗಡೆ
16) ಸಂಕೀರ್ಣ</ td> ಗಾಳಿ ಗಮಲು ಮಂಜುನಾಥ ಅದ್ದೆ
17) ಲೇಖಕರ ಮೊದಲ ಕೃತಿ</ td> ಶುದ್ಧಗೆ ಡಾ. ಎಸ್.ವಿ. ಕಶ್ಯಪ್