ಸಾಹಿತ್ಯಶ್ರೀ

ಸಾಹಿತ್ಯಶ್ರೀ

2019 ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019ನೇ ವರ್ಷದ `ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ಸೃಜನಶೀಲ ಸಾಹಿತ್ಯಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿಗಳು, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 3 ಪ್ರಸಸ್ತಿಗಳು, ಸಾಹಿತ್ಯ ಪಾರಿಚಾರಿಕೆಗೆ 1 ಪ್ರಶಸ್ತಿ ಹಗೂ ಹೊರನಾಡಿನ ಸಾಧಕರಿಗೆ 1 ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಾಗೂ ಪ್ರಮಾಣತ್ರದೊಂದಿಗೆ ಶಾಲು, ಹಾರಗಳೊಂದಿಗೆ ಸನ್ಮಾನಿಸಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 06-03-2020 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಡಾ.ಅಮರೇಶ ನುಗಡೋಣಿ

ಡಾ.ವಿ.ಎಸ್.ಮಾಳಿ

ಸುಬ್ಬು ಹೊಲೆಯಾರ್

ಡಾ. ಶಾರದಾ ಕುಪ್ಪಂ

ಶ್ರೀ ಪಿ.ಶಿವಣ್ಣ

ಎಂ.ಎಸ್. ವೇದಾ

ಎಫ್.ಟಿ.ಹಳ್ಳಿಕೇರಿ

ಮಾಧವ ಪೆರಾಜೆ

ವಸುಧೇಂದ್ರ

ಡಾ. ಜಿ. ಪ್ರಶಾಂತ ನಾಯಕ

2018 ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯಕ್ಕೆ ನೀಡಿರುವಈವರೆಗಿನಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯಅಕಾಡೆಮಿಯು 2018ನೇ ವರ್ಷದ `ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಾಲು, ಹಾರಗಳೊಂದಿಗೆ ಸನ್ಮಾನಿಸಬೇಕೆಂದುಅಕಾಡೆಮಿಅಧ್ಯಕ್ಷರಾದಡಾ. ಅರವಿಂದ ಮಾಲಗತ್ತಿಅವರಅಧ್ಯಕ್ಷತೆಯಲ್ಲಿ ದಿನಾಂಕ: 07-02-2019ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದತೀರ್ಮಾನಿಸಲಾಯಿತು.

1) ಶ್ರೀ ಕೆ.ಸಿ. ಶಿವಪ್ಪ
2) ಡಾ. ಪುರುಷೋತ್ತಮ ಬಿಳಿಮಲೆ
3) ಡಾ. ಸಿ.ಪಿ. ಸಿದ್ಧಾಶ್ರಮ
4) ಪ್ರೊ. ಪಾರ್ವತಿ ಜಿ. ಐತಾಳ್
5) ಶ್ರೀ ಜಿ. ಕೃಷ್ಣಪ್ಪ
6) ಶ್ರೀ ಸತೀಶಕುಲಕರ್ಣಿ
7) ಡಾ. ರಂಗರಾಜ ವನದುರ್ಗ
8) ಪ್ರೊ. ಅಬ್ದುಲ್ ಜಿ. ಬಷೀರ್
9) ಡಾ. ಗಂಗಾರಾಂ ಚಂಡಾಳ
10) ಡಾ. ಎಚ್.ಎಲ್. ಪುಷ್ಪ

2017 ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯಕ್ಕೆ ನೀಡಿರುವಈವರೆಗಿನಗಮನಾರ್ಹವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯಅಕಾಡೆಮಿಯು 2017ನೇ ವರ್ಷದಿಂದ `ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಹೊಸದಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಾಗೂ ಪ್ರಮಾಣಪತ್ರದೊಂದಿಗೆ ಶಿಲಾಶಾಸನ ಬರೆಯುವ ಮಹಿಳೆಯ ಪುತ್ತಿಗೆಯನ್ನು ನೀಡುವುದಲ್ಲದೆ ಶಾಲು, ಹಾರಗಳೊಂದಿಗೆ ಸನ್ಮಾನಿಸಬೇಕೆಂದುಅಕಾಡೆಮಿಅಧ್ಯಕ್ಷರಾದಡಾ. ಅರವಿಂದ ಮಾಲಗತ್ತಿಅವರಅಧ್ಯಕ್ಷತೆಯಲ್ಲಿ ದಿನಾಂಕ: 1-3-2018 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದತೀರ್ಮಾನಿಸಲಾಯಿತು.

1) ಪ್ರೊ. ಧರಣೇಂದ್ರಕುರಕುರಿ
2) ಶ್ರೀ ಫಕೀರ್ ಮುಹಮ್ಮದ್‍ಕಟ್ಪಾಡಿ
3) ಡಾ. ವಿಜಯಶ್ರೀ ಸಬರದ
4) ಡಾ. ವಿ. ಮುನಿವೆಂಕಟಪ್ಪ
5) ಡಾ. ನಟರಾಜ ಹುಳಿಯಾರ್
6) ಡಾ. ಕೆ. ಕೇಶವಶರ್ಮ
7) ಡಾ. ಕರೀಗೌಡ ಬೀಚನಹಳ್ಳಿ
8) ಪ್ರೊ. ತೇಜಸ್ವಿ ಕಟ್ಟೀಮನಿ
9) ಡಾ. ಕಮಲಾ ಹೆಮ್ಮಿಗೆ
10) ಶ್ರೀ ಕಂಚ್ಯಾಣಿ ಶರಣಪ್ಪ

ಸಿದ್ರಾಮ್ ಸಿಂಧೆ                                    ಡಾ. ಅರವಿಂದ ಮಾಲಗತ್ತಿ
ರಿಜಿಸ್ಟ್ರಾರ್                                                  ಅಧ್ಯಕ್ಷರು