ಫೋಟೋ 2018

ವಾಣಿ ಜನ್ಮಶತಮಾನೋತ್ಸವ

ದಿನಾಂಕ:24.12.2018 ರಂದು ಬೆಳಗಾವಿಯ ಕುವೆಂಪು ಸಭಾಂಗಣ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ವಾಣಿ ಜನ್ಮಶತಮಾನೋತ್ಸವ ಕಾರ್ಯಕ್ರಮ ಡಾ.ಅರವಿಂದ ಮಾಲಗತ್ತಿಯವರೊಂದಿಗೆ, ಪ್ರೊ. ಶಿವಾನಂದ ಬಿ. ಹೊಸಮನಿ, ಶ್ರೀಮತಿ ವೈದೇಹಿ, ಶ್ರೀ ಸಿದ್ದು ಪಿ. ಅಲಗೂರು ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಡಾ. ಬಾಬು ಜಗಜೀವನರಾಮ್ ಚಿಂತನ ಮಾರ್ಗ

ದಿನಾಂಕ:21.12.2018 ರಂದು ಚಿತ್ರದುರ್ಗದ ತ.ರಾ.ಸು. ರಂಗಮಂದಿರದಲ್ಲಿ ನಡೆದ ಡಾ. ಬಾಬು ಜಗಜೀವನರಾಮ್ ಚಿಂತನ ಮಾರ್ಗ ವಿಚಾರ ಸಂಕಿರಣ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ. ಎಂ.ಎಸ್. ಸುಭಾಷ್, ಪ್ರೊ. ಎ.ಕೆ.ಹಂಪಣ್ಣ, ಡಾ.ಮೈಲಹಳ್ಳಿ ರೇವಣ್ಣ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು ವಿಚಾರ ಸಂಕಿರಣ

ದಿನಾಂಕ 16 ಅಕ್ಟೋಬರ್ 2018 ರಂದು ಕಲಬುರಗಿಯ, ಹರಿಹರ ಸಭಾಂಗಣ, ಕನ್ನಡ ಅಧ್ಯಯನ ಸಂಸ್ಥೆ ಇಲ್ಲಿ ನಡೆದ ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಡಾ.ಅರವಿಂದ ಮಾಲಗತ್ತಿಯವರೊಂದಿಗೆ ಪ್ರೊ.ರಹಮತ್ ತರೀಕೆರೆ, ಪ್ರೊ.ಹೆಚ್.ಟಿ.ಪೋತೆ, ಪ್ರೊ.ಎಸ್.ಆರ್.ನಿರಂಜನ್ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಕನ್ನಡ ಗಜಲ್ ರಚನಾ ಕಮ್ಮಟ

ದಿನಾಂಕ:11 ಮತ್ತು 12 ಅಕ್ಟೋಬರ್ 2018 ರಂದು ರಾಯಚೂರು ಜಿಲ್ಲೆಯ ವಿದ್ಯಾವಾಹಿನಿ ವಸತಿ ಶಾಲೆ, ಸಿರಿವಾರ ಇಲ್ಲಿ ನಡೆದ ಕನ್ನಡ ಗಜಲ್ ರಚನಾ ಕಮ್ಮಟ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ.ಬಸವರಾಜ ಸಬರದ, ಶ್ರೀ ಚಿದಾನಂದ ಸಾಲಿ, ಶ್ರೀಮತಿ ವಿಜಯಲಕ್ಷ್ಮಿ ಬಸವರಾಜ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ದೇಜಗೌ ಜನ್ಮಶತಮಾನೋತ್ಸವ ಮೈಸೂರು

ದಿನಾಂಕ:04.10.2018 ರಂದು ಮೈಸೂರಿನ ಮಾನಸಗಂಗೋತ್ರಿಯಲ್ಲಿ ನಡೆದ ದೇಜಗೌ ಜನ್ಮಶತಮಾನೋತ್ಸವ ಕಾರ್ಯಕ್ರಮ, ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಶ್ರೀ ಟಿ.ತಿಮ್ಮೇಗೌಡ, ಡಾ.ಕಮಲ ಹಂಪನಾ, ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ನುಡಿ ನಮನ ಕಾರ್ಯಕ್ರಮ

ದಿನಾಂಕ 01.10.2018 ರಂದು ನಯನ ಸಭಾಂಗಣದಲ್ಲಿ ನಡೆದ ಪ್ರೊ.ಸುಮತೀಂದ್ರ ನಾಡಿಗ, ಶ್ರೀ ಎಂ.ಎನ್.ವ್ಯಾಸರಾವ್ ಹಾಗೂ ಪ್ರೊ.ಶಿವರಾಮು ಕಾಡನಕುಪ್ಪೆರವರಿಗೆ ನುಡಿನಮನ ಕಾರ್ಯಕ್ರಮ ಡಾ.ಅರವಿಂದ ಮಾಲಗತ್ತಿ, ಶ್ರೀ ಶೂದ್ರ ಶ್ರೀನಿವಾಸ, ಶ್ರೀ ಎಚ್.ಡುಂಡಿರಾಜ್ ಮುಂತಾದವರು

ಕನ್ನಡದ ರಾಮಾಯಣಗಳು ವಿಚಾರ ಸಂಕಿರಣ

ದಿನಾಂಕ:25 ಮತ್ತು 26 ಸೆಪ್ಟೆಂಬರ್ 2018ರಂದು ಶಿವಮೊಗ್ಗ ಜಿಲ್ಲೆಯ ಒಡಂಬೈಲು ಪ್ರಕೃತಿ ತಾಣ, ಜೋಗ ಇಲ್ಲಿ ನಡೆದ ಕನ್ನಡದ ರಾಮಾಯಣಗಳು ವಿಚಾರ ಸಂಕಿರಣ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ. ಪ್ರಶಾಂತ್ ಜಿ. ನಾಯಕ್, ಡಾ.ಬೈರಮಂಗಲ ರಾಮೇಗೌಡ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು

ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರ ಸಂಕಿರಣ

ದಿನಾಂಕ: 29.08.2018 ರಂದು ಬೆಂಗಳೂರಿನ ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ನಡೆದ ಮಾಧ್ಯಮ ಮತ್ತು ಕನ್ನಡ ಸಾಹಿತ್ಯ ವಿಚಾರ ಸಂಕಿರಣ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಶ್ರೀ ವಿಶ್ವೇಶ್ವರಭಟ್, ಡಾ. ಪ್ರಸನ್ನ ಕುಮಾರ್ ಸಾಮ್ಯುಯೆಲ್, ಬಿ.ಎಂ.ಹನೀಫ್, ಜಿ.ಎನ್.ಮೋಹನ್ ಹಾಗೂ ಹಿರಿಯ ಸಾಹಿತಿಗಳು

ಮಹಿಳೆ–ಸಾಹಿತ್ಯ ಮತ್ತು ಸಮಾಜ ಎರಡು ದಿನಗಳ ಕಮ್ಮಟ

ದಿನಾಂಕ 18 ಮತ್ತು 19 ಆಗಸ್ಟ್ 2018 ರಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಮಹಿಳೆ – ಸಾಹಿತ್ಯ ಮತ್ತು ಸಮಾಜ ಎರಡು ದಿನಗಳ ಕಮ್ಮಟ ಡಾ. ಅರವಿಂದ ಮಾಲಗತ್ತಿರವರೊಂದಿಗೆ ಪ್ರೊ.ಜೋಗನ್ ಶಂಕರ್, ಡಾ. ಬಸವರಾಜ ಕಲ್ಗುಡಿ , ಪ್ರೊ. ಹೆಚ್.ಎಸ್.ಭೋಜ್ಯಾನಾಯ್ಕ ಹಾಗೂ ಹಿರಿಯ ಸಾಹಿತಿಗಳು

ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆ ಸಮೂಹ ಸಂವಾದ

ದಿನಾಂಕ:23.07.2018 ರಂದು ನಡೆದ ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆ ಸಮೂಹ ಸಂವಾದ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ. ಬಸವರಾಜ ಕಲ್ಗುಡಿ, ಡಾ.ಎನ್.ಎಸ್.ತಾರಾನಾಥ್ ಮತ್ತು ಹಿರಿಯ ಸಾಹಿತಿಗಳು

ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧಮಾಲೆ ಸಮೂಹ ಮಂಥನ ಮತ್ತು ಸಂವಾದ

ದಿನಾಂಕ:19.07.2018 ರಂದು ನಡೆದ ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧಮಾಲೆ ಸಮೂಹ ಮಂಥನ ಮತ್ತು ಸಂವಾದ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಡಾ.ನಾ.ಡಿಸೋಜ, ಡಾ.ಕೆ.ಖಂಡೋಬಾ, ಡಾ.ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಡಾ. ರಂಗರಾಜ ವನದುರ್ಗ ಮತ್ತು ಹಿರಿಯ ಸಾಹಿತಿಗಳು

ಅಂಬೇಡ್ಕರ್ ಚಿಂತನೆಗಳ ಜಿಜ್ಞಾಸೆ ಎರಡು ದಿನಗಳ ಕಮ್ಮಟ ಕಲಬುರಗಿ

ದಿನಾಂಕ 27 ಮತ್ತು 28 ಜೂನ್ 2018 ರಂದು ಕಲಬುರಗಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳ ಜಿಜ್ಞಾಸೆ ಎರಡು ದಿನಗಳ ಕಮ್ಮಟ ಕಾರ್ಯಕ್ರಮ ಅಧ್ಯಕ್ಷತೆ ಡಾ. ಅರವಿಂದ ಮಾಲಗತ್ತಿರವರೊಂದಿಗೆ ಪ್ರೊ. ಎಸ್.ಆರ್. ನಿರಂಜನ್, ದಯಾನಂದ ಅಗಸರ್, ಡಾ. ಸದಾಶಿವ ಮಿರ್ಜಿ, ಪ್ರೊ.ಎಸ್.ಪಿ.ಮೇಲಕೇರಿ ಹಾಗೂ ಹಿರಿಯ ಸಾಹಿತಿಗಳು

ಪ್ರೊ. ಗಿರಡ್ಡಿ ಗೋವಿಂದರಾಜ ನುಡಿನಮನ

ದಿನಾಂಕ:21.05.2018 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಪ್ರೊ. ಗಿರಡ್ಡಿ ಗೋವಿಂದರಾಜ ನುಡಿನಮನ ಕಾರ್ಯಕ್ರಮ ಡಾ. ಅರವಿಂದ ಮಾಲಗತ್ತಿಯವರೊಂದಿಗೆ ಪ್ರೊ. ಚಂದ್ರಶೇಖರ ಪಾಟೀಲ ಡಾ. ಸಿ.ಎನ್.ರಾಮಚಂದ್ರನ್, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಹಾಗೂ ಶ್ರೀ ಎನ್.ಆರ್.ವಿಶುಕುಮಾರ್

ಮಿರ್ಜಿ ಅಣ್ಣಾರಾಯರ ಜನ್ಮಶತಮಾನೋತ್ಸವ

ಮಿರ್ಜಿ ಅಣ್ಣಾರಾಯರ ಜನ್ಮಶತಮಾನೋತ್ಸವ ದಿನಾಂಕ:12 ಏಪ್ರಿಲ್ 2018 ರಂದು ಬೆಳಗಾವಿಯಲ್ಲಿ ನಡೆದ ಮಿರ್ಜಿ ಅಣ್ಣಾರಾಯರ ಸಾಹಿತ್ಯದ ಸೃಷ್ಟಿ ಮತ್ತು ದೃಷ್ಟಿ ವಿಚಾರ ಸಂಕಿರಣ ಕಾರ್ಯಕ್ರಮ ಅಧ್ಯಕ್ಷತೆ ಡಾ. ಅರವಿಂದ ಮಾಲಗತ್ತಿ, ಇವರೊಂದಿಗೆ ಡಾ. ಹಂಪ ನಾಗರಾಜಯ್ಯ, ಶ್ರೀ ಜಿನದತ್ತ ದೇಸಾಯಿ ಹಾಗೂ ನಾಡಿನ ಸಾಹಿತಿಗಳು

ಡಾ. ಅಂಬೇಡ್ಕರ್ ಚಿಂತನೆ-ವರ್ತಮಾನದ ವ್ಯಾಖ್ಯಾನ ಎರಡು ದಿನಗಳ ಕಮ್ಮಟ ಮೈಸೂರು

ಎಲ್ಲರಿಗಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್” ದಿನಾಂಕ:27 ಮತ್ತು 28 ಫೆಬ್ರವರಿ 2018 ರಂದು ಮೈಸೂರಿನಲ್ಲಿ ನಡೆದ ಡಾ. ಅಂಬೇಡ್ಕರ್ ಚಿಂತನೆ-ವರ್ತಮಾನದ ವ್ಯಾಖ್ಯಾನ ಎರಡು ದಿನಗಳ ಕಮ್ಮಟ ಅಧ್ಯಕ್ಷತೆ ಡಾ.ಅರವಿಂದ ಮಾಲಗತ್ತಿ, ಇವರೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಡಿ.ಭಾರತಿ, ಹಾಗೂ ಕುಲಪತಿಗಳಾದ ಪ್ರೊ. ಸಿ. ಬಸವರಾಜು ಹಾಗೂ ನಾಡಿನ ಚಿಂತಕರು ಹಾಗೂ ಸಾಹಿತಿಗಳು

ಡಾ. ಸಿದ್ದಯ್ಯ ಪುರಾಣಿಕರ ಜನ್ಮಶತಮಾನೋತ್ಸವ ಹಾಗೂ ಕನ್ನಡ ದಿನದರ್ಶಿಕೆ ಬಿಡುಗಡೆ-2018

ದಿನಾಂಕ: 29.01.2018 ರಂದು ನಡೆದ ಡಾ. ಸಿದ್ದಯ್ಯ ಪುರಾಣಿಕರ ಜನ್ಮಶತಮಾನೋತ್ಸವ ಹಾಗೂ ಕನ್ನಡ ದಿನದರ್ಶಿಕೆ ಬಿಡುಗಡೆ-2018 ಅಧ್ಯಕ್ಷತೆ ಡಾ. ಅರವಿಂದ ಮಾಲಗತ್ತಿ ಇವರೊಂದಿಗೆ ಶ್ರೀ ಎಸ್.ಜಿ.ಸಿದ್ಧರಾಮಯ್ಯ, ಶ್ರೀ. ಪಿ.ವಿ.ನಾರಾಯಣ, ಪ್ರೊ. ಅ.ರಾ.ಮಿತ್ರ, ಕನ್ನಡ ಮತ್ತು ಸಂಸ್ಖೃತಿ ಇಲಾಖೆಯ ನಿರ್ದೇಶಕರಾದ, ಶ್ರೀ ಎನ್.ಆರ್.ವಿಶುಕುಮಾರ್ ಹಾಗೂ ನಾಡಿನ ಸಾಹಿತಿಗಳು.

ಬಾಗಲಕೋಟೆಯಲ್ಲಿ ನಡೆದ ಯುವಕಾವ್ಯಾಭಿಯಾನ ಕಾರ್ಯಕ್ರಮ

ದಿನಾಂಕ:24.01.2018 ರಂದು ಬಾಗಲಕೋಟೆಯಲ್ಲಿ ನಡೆದ ಯುವಕಾವ್ಯಾಭಿಯಾನ ಕಾರ್ಯಕ್ರಮ