ಫೋಟೋ 2019

ಹಳಗನ್ನಡ ಕಾವ್ಯ- ರಸಾಭಿವ್ಯಕ್ತಿ ಕಮ್ಮಟ

ದಿನಾಂಕ:26.12.2019 ರಿಂದ ದಿನಾಂಕ:30.12.2019ರ ವರಗೆ  ಶ್ರೀ ಶಿವಕುಮಾರ ಕಲಾಸಂಘ, ಸಾಣೆಹಳ್ಳಿ,ಹೊಸದುರ್ಗ ತಾ,ಚಿತ್ರದುರ್ಗ ಜಿಲ್ಲೆ ಇಲ್ಲಿ  ನಡೆದ ಹಳಗನ್ನಡ ಕಾವ್ಯ : ರಸಾಭಿವ್ಯಕ್ತಿ ಕಮ್ಮಟದ ಭಾವಚಿತ್ರಗಳು

ಹದಿಹರೆಯಕ್ಕೆ ಸಾಹಿತ್ಯ ಸುಧೆ ಕಾರ್ಯಕ್ರಮ ಉದ್ಘಾಟನೆ ಮತ್ತು 37 ಪುಸ್ತಕಗಳ ಲೋಕಾರ್ಪಣೆ ಸಮಾರಂಭ

ದಿನಾಂಕ:18.12.2019 ರಂದು ನಯನ ಸಭಾಂಗಣ,ಕನ್ನಡ ಭವನ, ಬೆಂಗಳೂರು ಇಲ್ಲಿ ನಡೆದ ಹದಿಹರೆಯಕ್ಕೆ ಸಾಹಿತ್ಯ ಸುಧೆ ಕಾರ್ಯಕ್ರಮ ಉದ್ಘಾಟನೆ  ಮತ್ತು 37 ಪುಸ್ತಕಗಳ ಲೋಕಾರ್ಪಣೆ ಸಮಾರಂಭದ ಭಾವಚಿತ್ರಗಳು

ಕೆ.ಬಿ.ಸಿದ್ದಯ್ಯ : ಬದುಕು-ಸಾಹಿತ್ಯ-ಚಳುವಳಿ ವಿಚಾರ ಸಂಕಿರಣ

ದಿನಾಂಕ:21.11.2019ರಂದು ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣ, ವಿ.ವಿ. ಆವರಣ, ತುಮಕೂರು ಇಲ್ಲಿ ನಡೆದ ಕೆ.ಬಿ.ಸಿದ್ದಯ್ಯ : ಬದುಕು-ಸಾಹಿತ್ಯ-ಚಳುವಳಿ ವಿಚಾರ ಸಂಕಿರಣದ ಭಾವಚಿತ್ರಗಳು

2018ರ ಪ್ರಶಸ್ತಿ ಪ್ರದಾನ ಸಮಾರಂಭ

ದಿನಾಂಕ:09.03.2019 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2018ರ ಗೌರವ ಪ್ರಶಸ್ತಿ, 2018ರ ಸಾಹಿತ್ಯಶ್ರೀ ಪ್ರಶಸ್ತಿ, 2018ರ ಮಾಧ್ಯಮ ಸಾಹಿತ್ಯ ಪುರಸ್ಕಾರ ಮತ್ತು 2017ರ ಪುಸ್ತಕ ಬಹುಮಾನ ಪ್ರಶಸ್ತಿ ಪ್ರಧಾನ ಸಮಾರಂಭದ ಭಾವಚಿತ್ರಗಳು

ಕಾವ್ಯ ಕಮ್ಮಟ ಕಾರ್ಯಕ್ರಮ (ರಾಮನಗರ)

ದಿನಾಂಕ: 21 ಜನವರಿ 2019 ರಿಂದ 25 ಜನವರಿ 2019ರ ವರೆಗೆ ರಾಮನಗರದಲ್ಲಿ ನಡೆದ ಐದು ದಿನಗಳ ಕಾವ್ಯ ಕಮ್ಮಟ ಕಾರ್ಯಕ್ರಮ. ಡಾ. ಅರವಿಂದ ಮಾಲಗತ್ತಿಯವರೊಂದಿಗೆ, ಎಚ್.ಎಸ್.ವೆಂಕಟೇಶಮೂರ್ತಿ, ಕೆ.ವೈ.ನಾರಾಯಣ ಸ್ವಾಮಿ, ಡಾ. ಸಿ.ಬಸವಲಿಂಗಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು