ಫೋಟೋ 2021

ಹದಿಹರೆಯಕ್ಕೆ ಸಾಹಿತ್ಯ ಸುಧೆ: ದಿನಾಂಕ:28.02.2021ರಂದು ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಧಾರವಾಡ

ಹದಿಹರೆಯಕ್ಕೆ ಸಾಹಿತ್ಯ ಸುಧೆ ಶೀರ್ಷಿಕೆಯಡಿ ದಿನಾಂಕ:28.02.2021 ರಂದು ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ ಹಾಗು ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದ ಭಾವಚಿತ್ರಗಳು

ಹದಿಹರೆಯಕ್ಕೆ ಸಾಹಿತ್ಯ ಸುಧೆ: ಉಪನ್ಯಾಸ ಕಾರ್ಯಕ್ರಮ ಹುಬ್ಬಳ್ಳಿ

ಹದಿಹರೆಯಕ್ಕೆ ಸಾಹಿತ್ಯ ಸುಧೆ ಶೀರ್ಷಿಕೆಯಡಿ ದಿನಾಂಕ:01.02.2021 ರಂದು ಎಸ್.ಜೆ.ಎಂ.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಹುಬ್ಬಳ್ಳಿ ಇಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಭಾವಚಿತ್ರಗಳು.

ಹದಿಹರೆಯಕ್ಕೆ ಸಾಹಿತ್ಯ ಸುಧೆ: ದಿನಾಂಕ:01.02.2021 ರಂದು ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಧಾರವಾಡ

ಹದಿಹರೆಯಕ್ಕೆ ಸಾಹಿತ್ಯ ಸುಧೆ ಶೀರ್ಷಿಕೆಯಡಿ ದಿನಾಂಕ:01.02.2021 ರಂದು ಸೃಷ್ಠಿ ಪಿ.ಯು. ವಿಜ್ಞಾನ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದ ಭಾವಚಿತ್ರಗಳು

ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ ರಾಷ್ಟ್ರೀಯ ವಿಚಾರಸಂಕಿರಣ

ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವದ ಸ್ಮರಣಾರ್ಥ ದಿನಾಂಕ:12.03.2021 ಮತ್ತು ದಿನಾಂಕ:13.03.2021 ರಂದು ಜೈನ್ ಡೀಮ್ಡ್ ಟು ಯೂನಿವರ್ಸಿಟಿ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ ನಡೆದ ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ ರಾಷ್ಟ್ರೀಯ ವಿಚಾರಸಂಕಿರಣದ ಭಾವಚಿತ್ರಗಳು.

ಡಾ.ಆರ್.ಸಿ. ಹೀರೆಮಠರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ವಿಚಾರಸಂಕಿರಣ

ಡಾ.ಆರ್.ಸಿ. ಹೀರೆಮಠರ ಜನ್ಮಶತಮಾನೋತ್ಸವದ ಅಂಗವಾಗಿ ದಿನಾಂಕ:01.03.2021 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಧಾರವಾಡ ಇಲ್ಲಿ ನಡೆದ ಡಾ.ಆರ್.ಸಿ. ಹೀರೆಮಠರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ವಿಚಾರಸಂಕಿರಣದ ಭಾವಚಿತ್ರಗಳು

ರಾಜ್ಯಮಟ್ಟದ 3 ದಿನಗಳ ವಿಜ್ಞಾನ ಸಾಹಿತ್ಯ ಕಮ್ಮಟ

ದಿ.19.02.2021 ರಿಂದ ದಿ.21.02.2021ರ ವರಗೆ ಪಿಳಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಿಳಿಕುಳ, ಮಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ 3 ದಿನಗಳ ವಿಜ್ಞಾನ ಸಾಹಿತ್ಯ ಕಮ್ಮಟದ ಭಾವಚಿತ್ರಗಳು

ರಾಜ್ಯಮಟ್ಟದ 3 ದಿನಗಳ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟ

ದಿ.22.01.2021 ರಿಂದ ದಿ.24.01.2021ರ ವರಗೆ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ, ಬೆಳವಾಡಿ, ಶ್ರೀರಂಗಪಟ್ಟಣ ತಾ., ಮಂಡ್ಯ ಜಿಲ್ಲೆ, ಇಲ್ಲಿ ನಡೆದ ರಾಜ್ಯಮಟ್ಟದ 3 ದಿನಗಳ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟದ ಭಾವಚಿತ್ರಗಳು